bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ

By Dheeraj K
| Published: Sunday, March 20, 2022, 12:08 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
1/9
ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಏಪ್ರಿಲ್ 2 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
2/9
ಇಂದು ಹಿಮಾಚಲ ಪ್ರದೇಶ ಸಂಪುಟ ಸಭೆ ಆರಂಭ, ಹೊಸ ಅಬಕಾರಿ ನೀತಿಗೆ ಅನುಮೋದನೆ ದೊರೆಯುವ ಸಾಧ್ಯತೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
3/9
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ತಮ್ಮ ಎರಡು ದಿನಗಳ ಭಾರತ ಭೇಟಿಯನ್ನು ಮುಗಿಸಿದ ನಂತರ ಇಂದು ದೆಹಲಿಯಿಂದ ಹೊರಡಲಿದ್ದಾರೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
4/9
ಅಸನಿ ಚಂಡಮಾರುತದದಿಂದ ಹೆಚ್ಚಿದ ಅಪಾಯ, ಸಮುದ್ರದಿಂದ ದೂರವಿರಲು ಎಲ್ಲಾ ಮೀನುಗಾರರಿಗೆ ಎಚ್ಚರಿಕೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
5/9
ಇಂದು ದೆಹಲಿಯ ಸಿಎಂ ನಿವಾಸಕ್ಕೆ ಬಿಜೆಪಿ ಮುತ್ತಿಗೆ ಹಾಕಲಿದ್ದು, ರಾಜ್ಯಾಧ್ಯಕ್ಷ ಆದೇಶ್ ಗುಪ್ತಾ ಸೇರಿದಂತೆ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
6/9
ಇಂದು ಮಧ್ಯಾಹ್ನ ಮಣಿಪುರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ, ಮುಖ್ಯಮಂತ್ರಿ ಕುರಿತು ಚರ್ಚೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
7/9
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ಗೋರಖ್‌ಪುರದಿಂದ ಪೋಲಿಯೋ ಪ್ರಚಾರ ಆರಂಭ ಮಾಡಲಿದ್ದಾರೆ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
8/9
ಇಂದು ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಆಗಿಲ್ಲ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಮಾರ್ಚ್ 20ರ ಪ್ರಮುಖ ಸುದ್ದಿ
9/9
ಬಯಲು ಸೀಮೆಯಲ್ಲಿ ಬಿಸಿಲು ತೀರಾ ಹೆಚ್ಚಾಗಿದೆ. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X