• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 7ರ ಪ್ರಮುಖ ಸುದ್ದಿ

By Dheeraj K
| Published: Friday, January 7, 2022, 10:03 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 7ರ ಪ್ರಮುಖ ಸುದ್ದಿ
1/9
ಇಂದು ಕೋಲ್ಕತ್ತಾದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಇಂದು ಕೋಲ್ಕತ್ತಾದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಎರಡನೇ ಕ್ಯಾಂಪಸ್ ಅನ್ನು ವಿಡಿಯೋ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 7ರ ಪ್ರಮುಖ ಸುದ್ದಿ
2/9
ಬುದ್ಗಾಮ್‌ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ 

3/9
ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯ ಪ್ರಕರಣವನ್ನು ಸುಪ್ರೀಂ ಕೋರ್ಟ್ ಇಂದು ಆಲಿಸಲಿದೆ. 

4/9
ದೆಹಲಿಯ ಗಾಳಿಯ ಗುಣಮಟ್ಟ 273 ಕ್ಕೆ ತಲುಪಿದೆ. 

5/9
ದೆಹಲಿಯಲ್ಲಿ ಕಟ್ಟಡ ಕುಸಿತ: ಇಬ್ಬರು ಸಾವು

6/9
ಗೋರಾಕಪುರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿಯಿಂದ 67.89 ಕೋಟಿ ರೂಪಾಯಿ ಯೋಜನೆ ಬಿಡುಗಡೆ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X