bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ

By Dheeraj K
| Published: Thursday, January 6, 2022, 10:28 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
1/9
ಸಾರ್ವಜನಿಕರಿಗೆ ಪರಿಹಾರ, ಇಂದಿಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿಲ್ಲ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
2/9
ಗುಜರಾತ್‌ನ ಸೂರತ್‌ನಲ್ಲಿ ಅನಿಲ ಸೋರಿಕೆ, 6 ಮಂದಿ ಸಾವು
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
3/9
ಶಿಮ್ಲಾದಲ್ಲಿ ಮಳೆಯಾಗಿದ್ದು, ಚಳಿ ಇನ್ನಷ್ಟು ಹೆಚ್ಚಾಗಿದೆ, ಪ್ರವಾಸಿಗರು ಹಿಮಪಾತದ ಸುಂದರ ದೃಶ್ಯ ನೋಡಲು ಕಾಯುತ್ತಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
4/9
ದೆಹಲಿಯ ಲಜಪತ್ ನಗರ ಮಾರುಕಟ್ಟೆಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
5/9
ಉತ್ತರ ಪ್ರದೇಶದಲ್ಲಿ ಚಳಿ ಹೆಚ್ಚಳ, ಮೊರಾದಾಬಾದ್‌ನಲ್ಲಿ ಮಂಜು ಆವರಿಸಿದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
6/9
ಇಂದಿನಿಂದ ಅಮೃತಸರದ ಜೆಸಿಪಿ ಅಟ್ಟಾರಿಯಲ್ಲಿ ರಿಟ್ರೀಟ್ ಸಮಾರಂಭ ನಡೆಯಲ್ಲ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
7/9
ದೇಶದಲ್ಲಿ ಒಂದು ದಿನದಲ್ಲೇ 90 ಸಾವಿರ ಕೋವಿಡ್‌ ಪ್ರಕರಣಗಳು ದಾಖಲು, ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ 2,630ಕ್ಕೆ ಏರಿಕೆ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
8/9
ವೈದ್ಯರ ಮೇಲೆ ಮತ್ತೊಮ್ಮೆ ಕೊರೊನಾ ಕರಿನೆರಳು, ಕಳೆದ 3 ದಿನಗಳಲ್ಲಿ ಮುಂಬೈನ 230 ಮಂದಿಗೆ ಕೋವಿಡ್‌ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 6ರ ಪ್ರಮುಖ ಸುದ್ದಿ
9/9
ದೆಹಲಿಯ ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟಿದೆ, ಗಾಳಿಯ ಗುಣಮಟ್ಟ ಸೂಚ್ಯಂಕ ಇಂದು 380ಕ್ಕೆ ತಲುಪಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X