bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ

By Dheeraj K
| Published: Tuesday, January 4, 2022, 10:02 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
1/9
ಆಗ್ರಾದಲ್ಲಿ ವಿದ್ಯುತ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
2/9
15-18 ವರ್ಷದ 40 ಲಕ್ಷ ಮಕ್ಕಳು ದೇಶದಲ್ಲಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
3/9
ನವದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
4/9
ಅಸಾದುದ್ದೀನ್ ಓವೈಸಿ ಇಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ರ್‍ಯಾಲಿ ನಡೆಸಲಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
5/9
ಪ್ರಧಾನಿ ಮೋದಿ ಬುಧವಾರ ಪಂಜಾಬ್ ಪ್ರವಾಸದಲ್ಲಿದ್ದು, ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
6/9
ದೆಹಲಿಯ ಗಾಳಿ ಗುಣಮಟ್ಟ ಕುಸಿತ, ಗಾಳಿಯ ಗುಣಮಟ್ಟ ಸೂಚ್ಯಂಕ ಇಂದು 369 ಕ್ಕೆ ತಲುಪಿದೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
7/9
ಇಂದು ಕೂಡಾ ಪೆಟ್ರೋಲ್‌ ಬೆಲೆಯು ಬದಲಾವಣೆ ಆಗಿಲ್ಲ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
8/9
ಹಿಮಾಚಲ ಪ್ರದೇಶದಲ್ಲಿ ಹಿಮಪಾತ: ತಾಪಮಾನ ಮತ್ತಷ್ಟು ಕುಸಿತ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 4ರ ಪ್ರಮುಖ ಸುದ್ದಿ
9/9
ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಕೋವಿಡ್‌ ದೃಢ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X