bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ

By Dheeraj K
| Published: Monday, January 3, 2022, 10:04 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
1/10
ಇಂದು ಲಕ್ನೋ ಹಾಗೂ ಬಸ್ತಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
2/10
ದೆಹಲಿಯಲ್ಲಿ ಮಂಜು ಬೀಳುವುದರ ನಡುವೆಯೇ ವಾಯು ಮಾಲಿನ್ಯವೂ ಕೂಡಾ ಹೆಚ್ಚಳವಾಗಿದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
3/10
ಜಮ್ಮು ಕಾಶ್ಮೀರದಲ್ಲಿ ಭಾರತಕ್ಕೆ ಒಳನುಗ್ಗಲು ಯತ್ನಿಸಿದ ಪಾಕಿಸ್ತಾನದ ಸೈನಿಕ ಹತ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
4/10
ಇಂದು ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಡೆಹ್ರಾಡೂನ್‌ಗೆ ಆಗಮಿಸಲಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
5/10
ಇಂದು ಉತ್ತರ  ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಮೇಥಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
6/10
ದೆಹಲಿಯಲ್ಲಿ ಮಂಜು ಹಾಗೂ ಚಳಿ ಮತ್ತಷ್ಟು ಅಧಿಕವಾಗಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
7/10
ಇಂದು ಕೂಡಾ ಪೆಟ್ರೋಲ್‌, ಡಿಸೇಲ್‌ ಬೆಲೆಯು ಏರಿಕೆ ಆಗಿಲ್ಲ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
8/10
ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಆತಂಕ ಹೆಚ್ಚಳವಾಗಿದೆ. ಗುಜರಾತ್‌ನ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವರ್ಚುವಲ್‌ ವಿಚಾರಣೆ ಆರಂಭವಾಗಿದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 3ರ ಪ್ರಮುಖ ಸುದ್ದಿ
9/10
ಇಂದಿನಿಂದ ದೆಹಲಿಯಲ್ಲಿ ಎರಡು ದಿನಗಳ ವಿಧಾನಸಭೆ ಅಧಿವೇಶನ ಆರಂಭ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X