• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 19ರ ಪ್ರಮುಖ ಸುದ್ದಿ

By Dheeraj K
| Published: Wednesday, January 19, 2022, 11:12 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 19ರ ಪ್ರಮುಖ ಸುದ್ದಿ
1/9
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಿದೇಶಿ ಅತಿಥಿಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ
ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಿದೇಶಿ ಅತಿಥಿಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 19ರ ಪ್ರಮುಖ ಸುದ್ದಿ
2/9
ಮಂಗಳವಾರಕ್ಕಿಂತ ಇಂದು 44889 ಹೆಚ್ಚು ಪ್ರಕರಣಗಳು ದಾಖಲು, ಕಳೆದ 24 ಗಂಟೆಗಳಲ್ಲಿ 282970 ಕೋವಿಡ್‌ ಪ್ರಕರಣ ದೃಢ

3/9
ದೆಹಲಿ ತಲುಪಿದ ಅಪರ್ಣಾ ಯಾದವ್ ಇಂದು ಬಿಜೆಪಿ ಸೇರ್ಪಡೆ 

4/9
ಐಎಎಸ್ ಕೇಡರ್ ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಈ ಪ್ರಸ್ತಾಪ ಹಿಂಪಡೆಯಲು ಮನವಿ ಮಾಡಿದ್ದಾರೆ. 
ಐಎಎಸ್ ಕೇಡರ್ ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾಪಕ್ಕೆ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಆಕ್ಷೇಪ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 19ರ ಪ್ರಮುಖ ಸುದ್ದಿ
5/9
ಬ್ರಿಟನ್ ಕೋರ್ಟ್ ಆದೇಶದ ಮೇರೆಗೆ ಸಾಲ ಮರುಪಾವತಿ ಮಾಡದ ಕಾರಣ ವಿಜಯ್ ಮಲ್ಯರನ್ನು ಲಂಡನ್‌ ಮನೆಯಿಂದ ಹೊರಹಾಕಬಹುದಾಗಿದೆ. 
ಬ್ರಿಟನ್ ಕೋರ್ಟ್ ಆದೇಶದ ಮೇರೆಗೆ ಸಾಲ ಮರುಪಾವತಿ ಮಾಡದ ಕಾರಣ ವಿಜಯ್ ಮಲ್ಯರನ್ನು ಲಂಡನ್‌ ಮನೆಯಿಂದ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 19ರ ಪ್ರಮುಖ ಸುದ್ದಿ
6/9
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್‌ನ ಸೀಮಿತ ಓವರ್‌ಗಳ ಸರಣಿಯನ್ನು ಮುಂದೂಡಲಾಗಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X