bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ

By Dheeraj K
| Published: Monday, January 17, 2022, 09:27 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
1/10
ಭಾರತದಲ್ಲಿ 2.58 ಲಕ್ಷ  ಹೊಸ ಕೋವಿಡ್‌ ಪ್ರಕರಣ ದಾಖಲು 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
2/10
ಪೂರ್ಣಿಮೆಯಂದು ಭಕ್ತರು ಪ್ರಯಾಗರಾಜ್‌ನ ಸಂಗಮ ದಂಡೆಯಲ್ಲಿ ಪವಿತ್ರ ಸ್ನಾನ ಮಾಡಿದರು.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
3/10
ರಾಜಧಾನಿ ದೆಹಲಿಯಲ್ಲಿ ಚಳಿಯ ಅಬ್ಬರ: ಬೆಂಕಿಯ ಬಿಸಿಗೆ ಕೈಯೊಡ್ಡುತ್ತಿರುವ ಜನರು 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
4/10
ಕಥಕ್ ನೃತ್ಯಗಾರ ಪಂಡಿತ್ ಬಿರ್ಜು ಮಹಾರಾಜ್ ನಿಧನ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
5/10
ಉತ್ತರ ಪ್ರದೇಶ ಸಿಎಂ ಯೋಗಿ ಇಂದು ಗಾಜಿಯಾಬಾದ್‌ಗೆ ಭೇಟಿ: ಕೋವಿಡ್ ಆಸ್ಪತ್ರೆ ಪರಿಶೀಲನೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
6/10
ದೆಹಲಿಯ ಗಾಳಿ ಕಳಪೆ: ಗಾಳಿಯ ಗುಣಮಟ್ಟ ಸೂಚ್ಯಂಕವು ಇಂದು 262ರಷ್ಟು ಇದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
7/10
ಬಿಜೆಪಿಗೆ ದೊಡ್ಡ ಹೊಡೆತ: ಹರಕ್ ಸಿಂಗ್ ರಾವತ್ ಇಂದು ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
8/10
ಇಂದು ದೆಹಲಿಗೆ ಭರ್ಜರಿ ಗಿಫ್ಟ್: ಮೊದಲ ಇ-ಬಸ್‌ಗೆ ಸಿಎಂ ಕೇಜ್ರಿವಾಲ್ ಗ್ರೀನ್ ಸಿಗ್ನಲ್
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಜನವರಿ 17ರ ಪ್ರಮುಖ ಸುದ್ದಿ
9/10
ದೇಶದಲ್ಲಿ ಕೊರೊನಾ ಸೋಂಕು ವೇಗವಾಗಿ ಹೆಚ್ಚಳ: ಕಳೆದ 8 ದಿನಗಳಲ್ಲಿ 16 ಲಕ್ಷ ಪ್ರಕರಣ ಪ್ರಕರಣ ಬೆಳಕಿಗೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X