bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ

By Shiddalingesh S
| Published: Tuesday, February 1, 2022, 10:37 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
1/9
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಇಂದು ಹೊರಬೀಳಲಿದೆ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
2/9
ಅಮಾವಾಸ್ಯೆಯಂದು ಭಕ್ತರು ವಾರಣಾಸಿಯಲ್ಲಿ ಪವಿತ್ರ ಸ್ನಾನ ಮಾಡಿದರು. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
3/9
ಹರಿಯಾಣದಲ್ಲಿ ಕೊರೊನಾ ಅಲೆ ಕಡಿಮೆಯಾಗಿದೆ. 10 ರಿಂದ 12 ನೇ ತರಗತಿಯವರೆಗೆ ಶಾಲೆಗಳು ಇಂದಿನಿಂದ ತೆರೆಯಲ್ಪಡುತ್ತವೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
4/9
ದೆಹಲಿಯ ಗಾಳಿ ತುಂಬಾ ಕಳಕೆ: ಗಾಳಿಯ ಸೂಚ್ಯಂಕ 321 ತಲುಪಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
5/9
ದೇಶದಲ್ಲಿ ಕೊರೊನಾ ವಿರುದ್ಧದ ಸಮರ ಮುಂದುವರಿದಿದ್ದು, ನಿನ್ನೆ 14,28,672 ಮಾದರಿಗಳನ್ನು ಪರೀಕ್ಷಿಸಲಾಗಿದೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
6/9
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇಂದು ಮೀರತ್‌ನಲ್ಲಿ ಮನೆ ಮನೆಗೆ ಪ್ರಚಾರ ನಡೆಸಲಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
7/9
ಇಂದು ಬೆಳಗ್ಗೆ ದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಗೋಚರತೆ ತೀರಾ ಕಡಿಮೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
8/9
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಫೆಬ್ರವರಿ 1ರ ಪ್ರಮುಖ ಸುದ್ದಿ
9/9
ದೆಹಲಿಯಲ್ಲಿ ಚಳಿಯ ಅಬ್ಬರ ಮುಂದುವರಿದಿದ್ದು, ಚಳಿಯಿಂದಾಗಿ ಜನರು ಮನೆಯಲ್ಲೇ ಕುಳಿತಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X