bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ

By Shiddalingesh S
| Published: Thursday, December 30, 2021, 11:38 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
1/10
ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಮಂಜು ಕವಿದ ವಾತಾವರಣ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
2/10
ಕರ್ನಾಟಕದಲ್ಲಿ  566 ಹೊಸ ಕೋವಿಡ್ ಪ್ರಕರಣಗಳು ದಾಖಲು, 245 ಸೋಂಕಿತರು ಗುಣಮುಖ      
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
3/10
ಇಂದು ಹಲ್ದಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
4/10
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಯು ಇನ್ನಷ್ಟು ಹೆಚ್ಚಳವಾಗಿದ್ದು, ಜನರ ಸ್ಥಿತಿ ಹೀಗಿದೆ..
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
5/10
ಇಂದು ಮಣಿಪುರದಲ್ಲಿ ನಡೆಯುವ ರ್‍ಯಾಲಿಯಲ್ಲಿ ಮಾತನಾಡಲಿದ್ದಾರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
6/10
ಕೇಂದ್ರ ಸರ್ಕಾರವು ನಾಗಾಲ್ಯಾಂಡ್‌ನಲ್ಲಿ AFSPA ಕಾನೂನನ್ನು ಆರು ತಿಂಗಳು ವಿಸ್ತರಣೆ ಮಾಡಿದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
7/10
ಇಂದು ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರ್‍ಯಾಲಿ 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
8/10
ಇಂದು ಚಂಡೀಗಢದಲ್ಲಿ ಎಎಪಿಯ ವಿಜಯಯಾತ್ರೆ ನಡೆಯಲಿದೆ. ಅರವಿಂದ್‌ ಕೇಜ್ರಿವಾಲ್‌ ಕೂಡಾ ಭಾಗಿಯಾಗಲಿದ್ದಾರೆ.
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 30 ರ ಪ್ರಮುಖ ಸುದ್ದಿ
9/10
ಮುಂಬೈನಲ್ಲಿ ಓಮಿಕ್ರಾನ್‌ನ ಆತಂಕ ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ  ಜನವರಿ 7ರ ವರೆಗೂ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X