• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 27 ರ ಪ್ರಮುಖ ಸುದ್ದಿ

By Dheeraj K
| Published: Monday, December 27, 2021, 11:18 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 27 ರ ಪ್ರಮುಖ ಸುದ್ದಿ
1/10
ಇಂದು ಹಿಮಾಚಲ ಪ್ರದೇಶದಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. 

2/10
ದೆಹಲಿಯಲ್ಲಿ ಚಳಿತು ಅಧಿಕವಾಗಿದ್ದು, ಈ ಹಿನ್ನೆಲೆ ಆಶ್ರಯತಾಣದಲ್ಲಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. 
ದೆಹಲಿಯಲ್ಲಿ ಚಳಿತು ಅಧಿಕವಾಗಿದ್ದು, ಈ ಹಿನ್ನೆಲೆ ಆಶ್ರಯತಾಣದಲ್ಲಿ ನಿರಾಶ್ರಿತರು ಆಶ್ರಯ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 27 ರ ಪ್ರಮುಖ ಸುದ್ದಿ
3/10
ಉತ್ತರ ಪ್ರದೇಶ ಹಾಗೂ ಹರಿಯಾಣದಲ್ಲಿ ಹವಾಮಾನ ಬದಲಾವಣೆ: ಮಳೆ ಬೀಳುವ ಮು‌ನ್ಸೂಚನೆ

4/10
ದೆಹಲಿಯಲ್ಲಿ ಇಂದಿನಿಂದ ನೈಟ್‌ ಕರ್ಫ್ಯೂ ಜಾರಿ 

5/10
ಆಸ್ಟ್ರೇಲಿಯಾದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ದೇಶದಲ್ಲಿ ಮೊದಲ ಓಮಿಕ್ರಾನ್‌ ಸಾವು ವರದಿಯಾಗಿದೆ.
ಆಸ್ಟ್ರೇಲಿಯಾದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು, ದೇಶದಲ್ಲಿ ಮೊದಲ ಓಮಿಕ್ರಾನ್‌...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 27 ರ ಪ್ರಮುಖ ಸುದ್ದಿ
6/10
ಕರ್ನಾಟಕದಲ್ಲಿ ಇಂದು 348 ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣ ದಾಖಲು, ಮೂವರು ಸಾವು

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X