bredcrumb

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ

By Dheeraj K
| Published: Friday, December 10, 2021, 10:43 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
1/10
ಬ್ರಿಗೇಡಿಯರ್ ಎಲ್ ಎಲ್ ಲಿಡ್ಡರ್ ಅಂತಿಮ ಸಂಸ್ಕಾರ ಇಂದು ಮುಂಜಾನೆ 9.30ಕ್ಕೆ ಕ್ಯಾಂಟ್‌ನಲ್ಲಿ ನಡೆದಿದೆ. 
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
2/10
ಬ್ರಿಟನ್‌ನಲ್ಲಿ ವೇಗವಾಗಿ ಹರಡುತ್ತಿದೆ ಸೋಂಕು , ಓಮಿಕ್ರಾನ್ ಸೋಂಕಿತರ ಸಂಖ್ಯೆ ದ್ವಿಗುಣ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
3/10
ಇಂದು ಸಿಡಿಎಸ್‌ ಬಿಪಿನ್ ರಾವತ್‌ ಹಾಗೂ ಅವರ ಪತ್ನಿಯ ಅಂತಿಮ ಸಂಸ್ಕಾರ ನಡೆಯಲಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
4/10
ಜೈಪುರದ 9 ರೋಗಿಗಳು ಒಮಿಕ್ರಾನ್ ರೂಪಾಂತರದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
5/10
ಓಮಿಕ್ರಾನ್‌ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆ ಗುಜರಾತ್‌ನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಇಂಡಿಕೇಟರ್‌ ವಾರ್ಡ್ ಸ್ಥಾಪನೆ ಮಾಡಲಾಗಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
6/10
ದೆಹಲಿಯ ಗಾಳಿ ಗುಣಮಟ್ಟ ಇನ್ನೂ ಕಳಪೆಯಾಗಿದೆ, AQI 293 ನಲ್ಲಿ ದಾಖಲಾಗಿದೆ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
7/10
ದೆಹಲಿಯಲ್ಲಿ ತೀವ್ರ ಚಳಿ, ಶೀತ ಗಾಳಿಯಿಂದಾಗಿ ಚಳಿ ಹೆಚ್ಚಳ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
8/10
ಸಾರ್ವಜನಿಕರಿಗೆ ಪರಿಹಾರ: ಇಂದು ಕೂಡಾ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿಲ್ಲ
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಡಿಸೆಂಬರ್‌ 10 ರ ಸುದ್ದಿ
9/10
ಕಳೆದ 24 ಗಂಟೆಗಳಲ್ಲಿ ಮಿಜೋರಾಂನಲ್ಲಿ 328 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X