• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 15ರ ಪ್ರಮುಖ ಸುದ್ದಿ

By Shiddalingesh S
| Published: Friday, April 15, 2022, 10:28 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 15ರ ಪ್ರಮುಖ ಸುದ್ದಿ
1/9
ಕರ್ನಾಟಕ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.  

2/9
ತಮಿಳುನಾಡಿನ ಮಧುರೈನಲ್ಲಿ ಚಿತಿರೈ ತಿರುವಿಝಾ ಉತ್ಸವದ ಸಂದರ್ಭದಲ್ಲಿ ರಥದ ಮೆರವಣಿಗೆಯಲ್ಲಿ ಭಾರೀ ಜನಸಮೂಹ

3/9
ಇಂದು ಬೆಳಗ್ಗೆ 6:56ಕ್ಕೆ ಅರುಣಾಚಲ ಪ್ರದೇಶದ ಪಾಂಗಿನ್‌ನಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ.

4/9
ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾದಿಂದ ಬಾಂಬ್‌ಗಳ ಸುರಿಮಳೆ!  

5/9
ಪ್ರಧಾನಿ ಮೋದಿ ಇಂದು ಗುಜರಾತ್‌ನ ಭುಜ್‌ನಲ್ಲಿ ಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ
ಪ್ರಧಾನಿ ಮೋದಿ ಇಂದು ಗುಜರಾತ್‌ನ ಭುಜ್‌ನಲ್ಲಿ ಕೆ ಪಟೇಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 15ರ ಪ್ರಮುಖ ಸುದ್ದಿ
6/9
ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಇಂದು ಅಯೋಧ್ಯೆ ಮತ್ತು ಕಾಶಿಗೆ ಭೇಟಿ ನೀಡಲಿದ್ದಾರೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X