• search
  • Live TV

Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ

By Dheeraj K
| Published: Wednesday, April 13, 2022, 12:16 [IST]
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
1/8
ಇತರ ರಾಜ್ಯಗಳಲ್ಲಿ ರಾಮನವಮಿ ಹಿಂಸಾಚಾರ ಮತ್ತು ಯುಪಿಯಲ್ಲಿ ಶಾಂತಿಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆ: ಇಲ್ಲಿ ಬಾಯಿ ಮಾತಿನ ಜಗಳ ಕೂಡಾ ಆಗಿಲ್ಲ ಇನ್ನು ಗಲಭೆ ಎಲ್ಲಿಂದ ಆಗುತ್ತದೆ ಎಂದ ಸಿಎಂ 
ಇತರ ರಾಜ್ಯಗಳಲ್ಲಿ ರಾಮನವಮಿ ಹಿಂಸಾಚಾರ ಮತ್ತು ಯುಪಿಯಲ್ಲಿ ಶಾಂತಿಯ ಕುರಿತು ಮುಖ್ಯಮಂತ್ರಿ ಯೋಗಿ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
2/8
ಪಿಒಕೆಯಲ್ಲಿ ಗ್ಯಾಂಗ್ ರೇಪ್ ಸಂತ್ರಸ್ತ ಮಹಿಳೆ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. 
ಪಿಒಕೆಯಲ್ಲಿ ಗ್ಯಾಂಗ್ ರೇಪ್ ಸಂತ್ರಸ್ತ ಮಹಿಳೆ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
3/8
ಆಲಿಯಾ ಮತ್ತು ರಣಬೀರ್ ಮದುವೆಗೂ ಮುನ್ನ ನೀತು ಕಪೂರ್ ಅವರು ರಿಷಿ ಕಪೂರ್ ಅವರನ್ನು ನೆನಪಿಸಿಕೊಂಡರು. ನಿಶ್ಚಿತಾರ್ಥದ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. 
ಆಲಿಯಾ ಮತ್ತು ರಣಬೀರ್ ಮದುವೆಗೂ ಮುನ್ನ ನೀತು ಕಪೂರ್ ಅವರು ರಿಷಿ ಕಪೂರ್ ಅವರನ್ನು ನೆನಪಿಸಿಕೊಂಡರು....
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
4/8
ಬಾಹುಬಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಪುತ್ರ ಮೊಹಮ್ಮದ್ ಅಲಿ ಮೇಲಿನ ಬಹುಮಾನ ಮೊತ್ತವನ್ನು 25 ಸಾವಿರದಿಂದ 50 ಸಾವಿರಕ್ಕೆ ಪ್ರಯಾಗರಾಜ್ ಪೊಲೀಸರು ಹೆಚ್ಚಿಸಿದ್ದಾರೆ. 
ಬಾಹುಬಲಿ ಮಾಜಿ ಸಂಸದ ಅತೀಕ್ ಅಹ್ಮದ್ ಅವರ ಪುತ್ರ ಮೊಹಮ್ಮದ್ ಅಲಿ ಮೇಲಿನ ಬಹುಮಾನ ಮೊತ್ತವನ್ನು 25 ಸಾವಿರದಿಂದ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
5/8
ಯುದ್ಧದ ಏಳನೇ ವಾರದಲ್ಲಿ, ಅಮೇರಿಕಾ ಮತ್ತೆ ರಷ್ಯಾದ ವಿರುದ್ಧ ಸಿಡಿದಿದೆ. ಮಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ನೀಡುವುದಾಗಿ ಘೋಷಿಸಿದ ಬೈಡೆನ್
ಯುದ್ಧದ ಏಳನೇ ವಾರದಲ್ಲಿ, ಅಮೇರಿಕಾ ಮತ್ತೆ ರಷ್ಯಾದ ವಿರುದ್ಧ ಸಿಡಿದಿದೆ. ಮಿಲಿಯನ್ ಡಾಲರ್ ಮೌಲ್ಯದ...
Morning Bulletin: ಒಂದೇ ಕ್ಲಿಕ್‌ನಲ್ಲಿ ಓದಿ ಏಪ್ರಿಲ್‌ 13ರ ಪ್ರಮುಖ ಸುದ್ದಿ
6/8
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸಚಿವ ಈಶ್ವರಪ್ಪ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸಚಿವ ಈಶ್ವರಪ್ಪ ವಿರುದ್ಧ ಪೊಲೀಸರು...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X