• search
  • Live TV

ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ

By Revanth Gowda
| Published: Friday, June 18, 2021, 13:08 [IST]
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
1/7
ಕೋವಿಡ್, ಲಾಕ್‌ಡೌನ್, ಪ್ರವಾಸಿಗರ ನಿರ್ಬಂಧ ಇವುಗಳ ಪರಿವೇ ಇಲ್ಲದೇ ಶರಾವತಿ  ಹಾಲ್ನೊರೆ  ಸುರಿಸುತ್ತಾ ಧುಮ್ಮಿಕ್ಕುತ್ತಿದೆ.
ಕೋವಿಡ್, ಲಾಕ್‌ಡೌನ್, ಪ್ರವಾಸಿಗರ ನಿರ್ಬಂಧ ಇವುಗಳ ಪರಿವೇ ಇಲ್ಲದೇ ಶರಾವತಿ  ಹಾಲ್ನೊರೆ  ಸುರಿಸುತ್ತಾ...
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
2/7
ರಾಜಾ, ರಾಣಿ, ರೋರರ್, ರಾಕೆಟ್ ಮೈದುಂಬಿದ್ದು ಆಕರ್ಷಕವಾಗಿ ಕಾಣುತ್ತಿವೆ.
ರಾಜಾ, ರಾಣಿ, ರೋರರ್, ರಾಕೆಟ್ ಮೈದುಂಬಿದ್ದು ಆಕರ್ಷಕವಾಗಿ ಕಾಣುತ್ತಿವೆ.
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
3/7
ವಿಶ್ವವಿಖ್ಯಾತ ಜೋಗ ಜಲಾಪತವನ್ನು ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ
ವಿಶ್ವವಿಖ್ಯಾತ ಜೋಗ ಜಲಾಪತವನ್ನು ವೀಕ್ಷಣೆ ಮಾಡಲು ಮಳೆಗಾಲದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
4/7
ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಶರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಜೋಗ ಜಲಪಾತಕ್ಕೆ ಜೀವಕಳೆ ಬಂದಿದೆ.
ಮಲೆನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಶರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು ಜೋಗ ಜಲಪಾತಕ್ಕೆ...
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
5/7
ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್ ಇರುವ ಕಾರಣ ಜೂನ್ 21ರ ಬಳಿಕ ಜೋಗಕ್ಕೆ ಭೇಟಿ ನೀಡಬಹುದು. ಸರ್ಕಾರದ ಮಾರ್ಗಸೂಚಿ ಮೇಲೆ ಇದು ತೀರ್ಮಾನವಾಗಲಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಲಾಕ್‌ಡೌನ್ ಇರುವ ಕಾರಣ ಜೂನ್ 21ರ ಬಳಿಕ ಜೋಗಕ್ಕೆ ಭೇಟಿ ನೀಡಬಹುದು. ಸರ್ಕಾರದ...
ಪ್ರವಾಸಿಗರನ್ನು ಸೆಳೆಯುತ್ತಿದೆ ಜೋಗ ಜಲಪಾತ
6/7
ಜೋಗ ನೋಡಲು ಸದ್ಯಕ್ಕೆ ಅವಕಾಶವಿಲ್ಲ. ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ. ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಜೋಗ ನೋಡಲು ಸದ್ಯಕ್ಕೆ ಅವಕಾಶವಿಲ್ಲ. ಕೋವಿಡ್ ಲಾಕ್‌ಡೌನ್ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X