• search
  • Live TV

ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ

By Gururaj
| Published: Thursday, November 24, 2022, 11:18 [IST]
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
1/6
ಕಾರ್ತಿಕ ಮಾಸದ ದೀಪೋತ್ಸವ ನಡೆಯುತ್ತಿದೆ. ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿವಿಧ ದೇವಾಲಯದಲ್ಲಿ ದೀಪೋತ್ಸವದಲ್ಲಿ ಪಾಲ್ಗೊಂಡರು.
ಕಾರ್ತಿಕ ಮಾಸದ ದೀಪೋತ್ಸವ ನಡೆಯುತ್ತಿದೆ. ಸಾಗರ ಕ್ಷೇತ್ರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿವಿಧ ದೇವಾಲಯದಲ್ಲಿ...
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
2/6
ಮಾಜಿ ಸಚಿವರೂ ಆಗಿರುವ ಹರತಾಳು ಹಾಲಪ್ಪ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಮಾಜಿ ಸಚಿವರೂ ಆಗಿರುವ ಹರತಾಳು ಹಾಲಪ್ಪ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
3/6
ಕಾರ್ತಿಕ ಮಾಸ ಅಂತ್ಯವಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಕಾರ್ತಿಕ ಮಾಸ ಅಂತ್ಯವಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
4/6
ಸುಭಾಷ್ ನಗರದ ಚಿಲುಮೆಕಟ್ಟೆ ಶ್ರೀ ಭೂತೇಶ್ವರ ಸೇವಾ ಸಮಿತಿ ವತಿಯಿಂದ ನೆಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದ್ದರು.
ಸುಭಾಷ್ ನಗರದ ಚಿಲುಮೆಕಟ್ಟೆ ಶ್ರೀ ಭೂತೇಶ್ವರ ಸೇವಾ ಸಮಿತಿ ವತಿಯಿಂದ ನೆಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ...
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
5/6
ಕೆಳದಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನೆಡೆದ ಪಾದಲಕ್ಷಾಧಿಕ ಕಾರ್ತಿಕ ದೀಪೋತ್ಸವದಲ್ಲಿಯೂ ಶಾಸಕರು ಪಾಲ್ಗೊಂಡರು.
ಕೆಳದಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನೆಡೆದ ಪಾದಲಕ್ಷಾಧಿಕ ಕಾರ್ತಿಕ ದೀಪೋತ್ಸವದಲ್ಲಿಯೂ ಶಾಸಕರು...
ಕಾರ್ತಿಕ ಮಾಸದ ದೀಪೋತ್ಸವದಲ್ಲಿ ಹರತಾಳು ಹಾಲಪ್ಪ ಭಾಗಿ
6/6
ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿದರು.
ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಸಕ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿದರು.
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X