bredcrumb

ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು

By Shiddalingesh S
| Published: Thursday, August 5, 2021, 11:02 [IST]
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
1/6
ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಭೇಟಿ ಮಾಡಿದರು. 
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
2/6
ಸಚಿವ ಪ್ರಭು ಚೌವ್ಹಾಣ್ ಬಿಜೆಪಿ ಕಚೇರಿಗೆ ಭೇಟಿ ಕೊಟ್ಟರು. 
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
3/6
ಕಾರ್ಕಳ ಶಾಸಕ ಸುನೀಲ್ ಕುಮಾರ್ ಬಿಜೆಪಿ ಕಚೇರಿಗೆ ಭೇಟಿ ನೀಡಿ ನಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದರು. 
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
4/6
ಆರ್. ಆರ್. ನಗರ ಶಾಸಕ ಮುನಿರತ್ನ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. 
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
5/6
ತಿಪಟೂರು ಶಾಸಕ ಬಿ. ಸಿ. ನಾಗೇಶ್‌ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. 
ಚಿತ್ರಗಳು; ಕರ್ನಾಟಕ ಬಿಜೆಪಿ ಕಚೇರಿಗೆ ಬಂದ ನೂತನ ಸಚಿವರು
6/6
ಸಚಿವ ಡಾ. ಸಿ. ಎನ್. ಅಶ್ವತ್ಥ ನಾರಾಯಣ್‌ಗೆ ನಳಿನ್ ಕುಮಾರ್ ಕಟೀಲ್ ಸಿಹಿ ತಿನ್ನಿಸಿದರು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X