bredcrumb

ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ

By Shiddalingesh S
| Published: Thursday, October 7, 2021, 21:43 [IST]
MP and BJP President Nalin Kumar Kateel inaugurated 10 day Mangaluru Dasara 2021 at Kudroli Gokarnatheshwara Temple. ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದ್ದಾರೆ.
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
1/8
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಟಪದಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ.         
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
2/8
ಮಂಗಳೂರು ದಸರಾ ಅಂಗವಾಗಿ ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ಶಾರದಾ ಮಾತೆ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
3/8
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದೆ.
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
4/8
ಮಂಗಳೂರಿನ ಕುದ್ರೋಳಿಯಲ್ಲಿ ನವದುರ್ಗೆ ಅವತಾರದ ಮೂರ್ತಿ ಮೆರವಣಿಗೆ ಮಾಡಲಾಯಿತು. ಅಪಾರ ಜನರು ಸೇರಿದ್ದರು. 
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
5/8
ಮಂಗಳೂರು ದಸರಾ ಪ್ರಯುಕ್ತ ನಗರದಲ್ಲಿ ಶಾರದಾ ಮಾತೆಯ ಮೆರವಣಿಗೆ. 
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
6/8
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಟಪದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ.
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
7/8
ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಚಿತ್ರಗಳು: ವೈಭವದ ಮಂಗಳೂರು ದಸರಾಗೆ ಚಾಲನೆ
8/8
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದ ಹೊರನೋಟ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X