• search
  • Live TV

ಚಿತ್ರಗಳು: ದೇಶದಾದ್ಯಂತ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬ ಆಚರಣೆ

By Shiddalingesh S
| Published: Saturday, January 15, 2022, 15:45 [IST]
ಚಿತ್ರಗಳು: ದೇಶದಾದ್ಯಂತ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬ ಆಚರಣೆ
1/8
ವಾರಣಾಸಿಯಲ್ಲಿ 'ಮಕರ ಸಂಕ್ರಾಂತಿ' ಸಂದರ್ಭದಲ್ಲಿ ಗಂಗಾ ನದಿಯಲ್ಲಿ ಭಕ್ತರು 'ಪವಿತ್ರ ಸ್ನಾನ' ಮಾಡಿದರು.

2/8
ಬೆಂಗಳೂರಿನಲ್ಲಿ 'ಮಕರ ಸಂಕ್ರಾಂತಿ' ಮತ್ತು 'ಪೊಂಗಲ್' ಹಬ್ಬದ ಅಂಗವಾಗಿ ಭಕ್ತರು ಬೆಲ್ಲದೊಂದಿಗೆ ಸಾಂಪ್ರದಾಯಿಕ ಖಾದ್ಯವನ್ನು ತಯಾರಿಸಿರುವುದು.
ಬೆಂಗಳೂರಿನಲ್ಲಿ 'ಮಕರ ಸಂಕ್ರಾಂತಿ' ಮತ್ತು 'ಪೊಂಗಲ್' ಹಬ್ಬದ ಅಂಗವಾಗಿ ಭಕ್ತರು ಬೆಲ್ಲದೊಂದಿಗೆ ಸಾಂಪ್ರದಾಯಿಕ...
ಚಿತ್ರಗಳು: ದೇಶದಾದ್ಯಂತ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬ ಆಚರಣೆ
3/8
ಭೋಪಾಲ್‌ನಲ್ಲಿ 'ಮಕರ ಸಂಕ್ರಾಂತಿ'ಯಂದು ಜನರು ಗಾಳಿಪಟಗಳನ್ನು ಹಾರಿಸಿ, ಛಾಯಾಚಿತ್ರಕ್ಕೆ ಪೋಸ್ ನೀಡಿದರು.

4/8
ಬಿಜೆಪಿ ನಾಯಕಿ ಉಮಾಭಾರತಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ ದ್ವೀಪಕ್ಕೆ 'ಮಕರಸಂಕ್ರಾಂತಿ' ಸಂದರ್ಭದಲ್ಲಿ ಭೇಟಿ ನೀಡಿದಾಗ ಭದ್ರತಾ ಸಿಬ್ಬಂದಿಯಿಂದ ಆಸರೆ ಪಡೆದರು.
ಬಿಜೆಪಿ ನಾಯಕಿ ಉಮಾಭಾರತಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸಾಗರ ದ್ವೀಪಕ್ಕೆ 'ಮಕರಸಂಕ್ರಾಂತಿ'...
ಚಿತ್ರಗಳು: ದೇಶದಾದ್ಯಂತ ಸಂಭ್ರಮದಿಂದ ಮಕರ ಸಂಕ್ರಾಂತಿ ಹಬ್ಬ ಆಚರಣೆ
5/8
ಮಕರ ಸಂಕ್ರಾಂತಿಯಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಗಾಳಿಪಟ ಹಾರಿಸಿದರು.

6/8
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ 'ಮಕರಸಂಕ್ರಾಂತಿ' ಸಂದರ್ಭದಲ್ಲಿ ಬಿಜೆಪಿ ನಾಯಕಿ ಉಮಾಭಾರತಿ ಅವರು ಸಾಗರ್ ದ್ವೀಪದಲ್ಲಿ ಪವಿತ್ರ ಸ್ನಾನ ಮಾಡಿ, ಪ್ರಾರ್ಥನೆ ಸಲ್ಲಿಸಿದರು.
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿರುವ 'ಮಕರಸಂಕ್ರಾಂತಿ' ಸಂದರ್ಭದಲ್ಲಿ ಬಿಜೆಪಿ ನಾಯಕಿ ಉಮಾಭಾರತಿ ಅವರು ಸಾಗರ್...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X