bredcrumb

ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು

By Shiddalingesh S
| Published: Friday, January 14, 2022, 14:10 [IST]
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
1/8
ಖೋವೈ ಜಿಲ್ಲೆಯ ಚಕ್ಮಾಘಾಟ್‌ನಲ್ಲಿ 'ಮಕರ ಸಂಕ್ರಾಂತಿ' ಹಬ್ಬದ ಹಿನ್ನೆಲೆ ಭಕ್ತರು ನದಿ ದಂಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವುದು 
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
2/8
ಥಾಣೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ತಯಾರಿಯಲ್ಲಿ ಮಾರುಕಟ್ಟೆಯಲ್ಲಿ ಸೇರಿದ ಜನರು 
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
3/8
ಜೈಪುರದ ಹಲ್ದಿಯೋನ್ ಕಾ ರಾಸ್ತಾದಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಮುಂಚಿತವಾಗಿ ಗಾಳಿಪಟಗಳ ಖರೀದಿ ಬಲುಜೋರು
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
4/8
ಹರಿದ್ವಾರದಲ್ಲಿ COVID-19 ನಿರ್ಬಂಧ ಹಿನ್ನೆಲೆ ಹರ್ ಕಿ ಪೌರಿ ಘರ್ 'ಮಕರ ಸಂಕ್ರಾಂತಿ' ಹಬ್ಬದ ವೇಳೆ ನಿರ್ಜನ ನೋಟ 
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
5/8
ಪ್ರಯಾಗರಾಜ್‌ನ ಸಂಗಮದಲ್ಲಿ ನಡೆಯುತ್ತಿರುವ 'ಮಾಘಮೇಳ' ಉತ್ಸವದಲ್ಲಿ 'ಪವಿತ್ರ ಸ್ನಾನಕ್ಕಾಗಿ ಗಂಗಾ ನದಿಯ ದಡದಲ್ಲಿ ಸೇರಿದ ಭಕ್ತರು 
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
6/8
ಕಾನ್ಪುರದ ಸರ್ಸಯ್ಯಾ ಘಾಟ್‌ನಲ್ಲಿ ದಟ್ಟವಾದ ಮಂಜು ಆವರಿಸಿದ ಹಿನ್ನೆಲೆ ಭಕ್ತರು ಗಂಗಾ ನದಿಯಲ್ಲಿ ದೋಣಿಗಳಲ್ಲಿ ಸಾಗುತ್ತಿರುವುದು
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
7/8
'ಮಕರ ಸಂಕ್ರಾಂತಿ' ಹಿನ್ನೆಲೆ ಪ್ರಯಾಗರಾಜ್‌ನ ಸಂಗಮದಲ್ಲಿ ನಡೆಯುತ್ತಿರುವ 'ಮಾಘಮೇಳ' ಉತ್ಸವದಲ್ಲಿ ಭಕ್ತಾದಿಗಳಿಂದ 'ಪವಿತ್ರ ಸ್ನಾನ'
ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆಯ ಫೋಟೋಗಳು
8/8
ಅಜ್ಮೀರ್ ಜಿಲ್ಲೆಯಲ್ಲಿ COVID-19 ನಿರ್ಬಂಧದ ಹಿನ್ನೆಲೆ 'ಮಕರ ಸಂಕ್ರಾಂತಿ' ಹಬ್ಬದ ವೇಳೆ ಪುಷ್ಕರ್ ಸರೋವರದ ನಿರ್ಜನ ನೋಟ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X