• search
  • Live TV

ಜುಲೈ 20ರ ಪ್ರಮುಖ ಸುದ್ದಿಗಳು ಮತ್ತು ಫೋಟೋಗಳನ್ನು ನೋಡಿ

By Revanth Gowda
| Published: Tuesday, July 20, 2021, 10:50 [IST]
ಜುಲೈ 20ರ ಪ್ರಮುಖ ಸುದ್ದಿಗಳು ಮತ್ತು ಫೋಟೋಗಳನ್ನು ನೋಡಿ
1/10
ಎರಡನೇ ದಿನದ ಸಂಸತ್ ಅಧಿವೇಶನದಲ್ಲಿ ಪೆಗಾಸಸ್ ಹಗರಣ ಪ್ರಸ್ತಾಪ ಸಾಧ್ಯತೆ 

Courtesy: ANI
ಜುಲೈ 20ರ ಪ್ರಮುಖ ಸುದ್ದಿಗಳು ಮತ್ತು ಫೋಟೋಗಳನ್ನು ನೋಡಿ
2/10
ಉತ್ತರಾಖಂಡ ಮೇಘಸ್ಫೋಟಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನ 12 ಗಂಟೆಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಸುದ್ದಿಗೋಷ್ಠಿ 

3/10
ಮಿಜೋರಾಂ ಪ್ರದೇಶದಲ್ಲಿ ಒಂದೇ ದಿನ 807 ಮಂದಿಗೆ ಕೊರೊನಾವೈರಸ್ ಸೋಂಕು 

4/10
ರಾಜಸ್ಥಾನದ ಜೋಧಪುರ್ ಮನೆಯೊಂದರಲ್ಲಿ ಅಗ್ನಿ ಅವಘಡ 4 ಮಂದಿ ಸಾವು

5/10
ದೇಶಾದ್ಯಂತ ಜುಲೈ 22ರಂದು ಕಾಂಗ್ರೆಸ್ ರಾಜ್ಯ ಘಟಕಗಳಿಂದ ರಾಜಭವನ ಚಲೋ 

6/10
ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ, ಲಕ್ನೋದ ಪಿಜಿಐ ಆಸ್ಪತ್ರೆಗೆ ದಾಖಲು 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X