• search
  • Live TV

ಜುಲೈ 13ರ ಪ್ರಮುಖ ಘಟನೆಗಳ ಚಿತ್ರ ಸಹಿತ ಮಾಹಿತಿ

By Revanth Gowda
| Published: Tuesday, July 13, 2021, 14:23 [IST]
ಜುಲೈ 13ರ ಪ್ರಮುಖ ಘಟನೆಗಳ ಚಿತ್ರ ಸಹಿತ ಮಾಹಿತಿ
1/10
ಮುಂಬೈನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಆರೆಂಜ್ ಅಲರ್ಟ್ ಘೋಷಣೆ

Courtesy: Social Media
ಜುಲೈ 13ರ ಪ್ರಮುಖ ಘಟನೆಗಳ ಚಿತ್ರ ಸಹಿತ ಮಾಹಿತಿ
2/10
ಸಾರ್ವಜನಿಕರಿಗೆ ಸಿಹಿಸುದ್ದಿ; ಇಂದು ಏರಿಕೆಯಾಗಿಲ್ಲ ಪೆಟ್ರೋಲ್, ಡೀಸೆಲ್ ಬೆಲೆ 

3/10
ಅಂಡಮಾನ್ ನಲ್ಲಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲು 

4/10
ಬಿಹಾರ ವಿಧಾನಸಭೆಯ ಮಳೆಗಾಲ ಅಧಿವೇಶನ ಜುಲೈ 26 ರಿಂದ 30ರವರೆಗೂ ನಡೆಯಲಿದೆ 

5/10
ಜಾರ್ಖಂಡ್ ನಲ್ಲಿ ಒಂದೇ ದಿನ 53 ಮಂದಿಗೆ ಕೊರೊನಾವೈರಸ್ ಸೋಂಕು 

6/10
ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X