bredcrumb

ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ

By Shiddalingesh S
| Published: Saturday, September 4, 2021, 10:15 [IST]
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
1/6
ಮಹಾರಾಷ್ಟ್ರದ ಬೋಯಿಸಾರ್‌ನಲ್ಲಿರುವ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.  
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
2/6
ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ದಟ್ಟ ಹೊಗೆಯಿಂದ ಕೂಡಿದೆ. 
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
3/6
ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ವಾಹನ ಹಾಗೂ ಸಿಬ್ಬಂದಿ. 
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
4/6
ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡಕ್ಕೆ ಕಾರ್ಖಾನೆ ಸುಟ್ಟು ಹೋಗಿದೆ. 
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
5/6
ಮಹಾರಾಷ್ಟ್ರದ ಬೋಯಿಸಾರ್‌ನಲ್ಲಿರುವ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿದೆ. 
ಚಿತ್ರಗಳು: ಮಹಾರಾಷ್ಟ್ರದ ಬೋಯಿಸಾರ್‌ನ ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ
6/6
ಜಖಾರಿಯಾ ಫ್ಯಾಬ್ರಿಕ್ ಲಿಮಿಟೆಡ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯನಿರತವಾಗಿರುವುದು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X