bredcrumb

ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ

By Shiddalingesh S
| Published: Tuesday, March 1, 2022, 16:44 [IST]
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
1/7
ನಾಗಾವ್‌ನಲ್ಲಿರುವ ಮಹಾ ಮೃತ್ಯುಂಜಯ ದೇವಸ್ಥಾನದಲ್ಲಿ 'ಮಹಾ ಶಿವರಾತ್ರಿ' ಆಚರಣೆ. ಭಕ್ತರಿಂದ ಶಿವನನ್ನು ಪ್ರಾರ್ಥಿಸಲು ಸರತಿ ಸಾಲು
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
2/7
ಲಕ್ನೋದ ಮಂಕಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ. ಶಿವನನ್ನು ಪ್ರಾರ್ಥಿಸಲು ಹಿಂದೂ ಭಕ್ತರು ಸರತಿ ಸಾಲು

ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
3/7
ಕೋಲ್ಕತ್ತಾದ ದೇವಸ್ಥಾನದಲ್ಲಿ 'ಮಹಾ ಶಿವರಾತ್ರಿ' ಆಚರಣೆ. 'ಶಿವಲಿಂಗ'ದ ಮೇಲೆ ಹೂವುಗಳನ್ನು ಅರ್ಪಿಸುತ್ತಾ ಹಾಲನ್ನೆರೆದ ಭಕ್ತರು
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
4/7
ಶಿಮ್ಲಾದಲ್ಲಿ 'ಮಹಾ ಶಿವರಾತ್ರಿ' ಆಚರಣೆಯಲ್ಲಿ ಭಕ್ತರು ಭಾಗಿ
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
5/7
ಸೂರತ್‌ನ ಕಾಂತರೇಶ್ವರ ಮಹಾದೇವ ಮಂದಿರದಲ್ಲಿ 'ಮಹಾ ಶಿವರಾತ್ರಿ' ಸಂಭ್ರಮ. ಶಿವನ 'ಪಾಲ್ಕಿ ಯಾತ್ರೆ'ಯಲ್ಲಿ ಜನ ಸಾಗರ
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
6/7
ಲಕ್ನೋದ ಹನುಮಾನ್ ಸೇತು ಮಂದಿರದಲ್ಲಿ 'ಮಹಾ ಶಿವರಾತ್ರಿ' ಆಚರಣೆ. ಹಾಲನ್ನೆರೆದು ಶಿವಲಿಂಗದ ಪೂಜೆ.
ದೇಶದೆಲ್ಲೆಡೆ ಮಹಾಶಿವರಾತ್ರಿಯ ಸಂಭ್ರಮ
7/7
ಕೋಲ್ಕತ್ತಾದ ದೇವಸ್ಥಾನವೊಂದರಲ್ಲಿ 'ಮಹಾ ಶಿವರಾತ್ರಿ'. ಶಿವನನ್ನು ಪ್ರಾರ್ಥಿಸಲು ಬಂದ ಜನ ಸಾಗರ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X