• search
  • Live TV

ಚಿತ್ರಗಳು; ಕೊಲಂಬೊದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಪರದಾಟ

By Dheeraj K
| Published: Monday, April 4, 2022, 16:12 [IST]
ಚಿತ್ರಗಳು; ಕೊಲಂಬೊದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಪರದಾಟ
1/5
ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿ ಪೆಟ್ರೋಲ್, ಡೀಸೆಲ್‌ಗೆ ಹಾಹಾಕಾರ ಉಂಟಾಗಿದೆ.

2/5
ಪೆಟ್ರೋಲ್ ಮತ್ತು ಡೀಸೆಲ್ ಹಂಚಿಕೆ ಮಾಡುವಲ್ಲಿ ಬಿಗಿ ಭದ್ರತೆ ಒದಗಿಸಲಾಗಿದ್ದು, ಸೇನೆ ಜಮಾವಣೆ ಮಾಡಲಾಗಿದೆ.

3/5
ಜನರು ದೊಡ್ಡ ದೊಡ್ಡ ಕ್ಯಾನ್‌ಗಳನ್ನು ತಂದು ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.

4/5
ದೇಶದಲ್ಲಿ ಎರಡು ದಿನದಿಂದ ಡೀಸೆಲ್‌ ಸಿಗುತ್ತಿಲ್ಲ ಎಂದು ಶಾಲಾ ವಾಹನದ ಚಾಲಕರು ಹೇಳಿದ್ದಾರೆ.

5/5
ಪೆಟ್ರೋಲ್ ಮತ್ತು ಡೀಸೆಲ್  ಪಡೆಯಲು ಕೊಲಂಬೊದಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ.

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X