bredcrumb

ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ

By Shiddalingesh S
| Published: Monday, May 2, 2022, 15:32 [IST]
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
1/9
ವಿಶ್ವದ ಹೆಸರಿನ ಅತಿದೊಡ್ಡ ಪ್ಲಾಟ್‌ಫಾರ್ಮ್ ಅನ್ನು ಹೊಂದಿರುವ ಕರ್ನಾಟಕದ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ಧಾರೂಢ ಸ್ವಾಮಿ ನಿಲ್ದಾಣ ಎಂದು ಮರುನಾಮಕರಣ
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
2/9
ಅಲಹಾಬಾದ್ ರೈಲ್ವೇ ನಿಲ್ದಾಣವೀಗ ಪ್ರಯಾಗ್‌ರಾಜ್ ರೈಲ್ವೇ ನಿಲ್ದಾಣ
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
3/9
ಝಾನ್ಸಿ ರೈಲು ನಿಲ್ದಾಣ ಈಗ 'ವೀರಂಗಣ ಲಕ್ಷ್ಮೀಬಾಯಿ' ರೈಲ್ವೇ ನಿಲ್ದಾಣ 
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
4/9
ಫೈಜಾಬಾದ್ ರೈಲ್ವೆ ಜಂಕ್ಷನ್‌ಗೆ ಅಯೋಧ್ಯಾ ಕಂಟೋನ್ಮೆಂಟ್ ಎಂದು ಮರುನಾಮಕರಣ 
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
5/9
ಉತ್ತರ ಪ್ರದೇಶದ ಮಾಂದುವಾದಿಹ್ ರೈಲು ನಿಲ್ದಾಣವನ್ನು ಈಗ ಬನಾರಸ್ ರೈಲು ನಿಲ್ದಾಣ ಎಂದು ಕರೆಯಲಾಗುವುದು.
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
6/9
ಮುಘಲ್‌ಸರಾಯ್ ರೈಲ್ವೆ ನಿಲ್ದಾಣಕ್ಕೆ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣವೆಂದು ನಾಮಕರಣ 
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
7/9
ಗುಜರಾತ್‌ನ ಕೆವಾಡಿಯಾ ರೈಲು ನಿಲ್ದಾಣದ ಹೆಸರನ್ನು ಏಕ್ತಾ ರೈಲು ನಿಲ್ದಾಣ ಎಂದು ಬದಲಾಯಿಸಲಾಗಿದೆ.
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
8/9
ಭೋಪಾಲ್‌ನ ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ರಾಣಿ ಕಮಲಪತಿ ಎಂದು ಮರುನಾಮಕರಣ ಮಾಡಲಾಗಿದೆ.
ಇತ್ತೀಚೆಗೆ ಮರುನಾಮಕರಣ ಮಾಡಲಾದ ರೈಲ್ವೆ ನಿಲ್ದಾಣಗಳು: ಚಿತ್ರಗಳನ್ನು ನೋಡಿ
9/9
ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಬಲೋತ್ರಾ ಪ್ರದೇಶದ 'ಮಿಯಾನ್ ಕಾ ಬಡಾ' ರೈಲು ನಿಲ್ದಾಣವನ್ನು ಈಗ ಅಧಿಕೃತವಾಗಿ 'ಮಹೇಶ್ ನಗರ ಹಾಲ್ಟ್' ಎಂದು ಮರುನಾಮಕರಣ ಮಾಡಲಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X