• search
  • Live TV

ಜೈಪುರದ ಆಮೆರ್ ಕೋಟೆ, ವಾಚ್‌ ಟವರ್‌ನ ಒಂದು ನೋಟ

By Revanth Gowda
| Published: Tuesday, July 13, 2021, 11:06 [IST]
ಜೈಪುರದ ಆಮೆರ್ ಕೋಟೆ, ವಾಚ್‌ ಟವರ್‌ನ ಒಂದು ನೋಟ
1/15
ವಾಚ್‌ಟವರ್‌ನಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವುದು

Courtesy: social media
ಜೈಪುರದ ಆಮೆರ್ ಕೋಟೆ, ವಾಚ್‌ ಟವರ್‌ನ ಒಂದು ನೋಟ
2/15
ಆಮೆರ್ ಕೋಟೆಯ ಬಳಿ ಇರುವ ವಾಚ್ ಟವರ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿರುವಾಗ ಬಡಿದ ಸಿಡಿಲಿಗೆ 11 ಮಂದಿ ಮೃತಪಟ್ಟಿದ್ದರು
ಆಮೆರ್ ಕೋಟೆಯ ಬಳಿ ಇರುವ ವಾಚ್ ಟವರ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುತ್ತಿರುವಾಗ ಬಡಿದ ಸಿಡಿಲಿಗೆ 11 ಮಂದಿ...
Courtesy: social media
ಜೈಪುರದ ಆಮೆರ್ ಕೋಟೆ, ವಾಚ್‌ ಟವರ್‌ನ ಒಂದು ನೋಟ
3/15
ಸೋಮವಾರ ಬೆಳಗ್ಗೆಯಿಂದಲೇ ಎಸ್‌ಡಿಆರ್‌ಎಫ್ ತಂಡವು ಡ್ರೋನ್ ಮೂಲಕ ಸ್ಥಿತಿಯ ಅವಲೋಕನ ಮಾಡಿದರು

4/15
ಸಿಡಿಲು ಬಡಿದು ಗಾಯಗೊಂಡವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು

5/15
ಪ್ರಧಾನಿ ನರೇಂದ್ರ ಮೋದಿ ಕೂಡ ಆರ್ಥಿಕ ಸಹಾಯಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ

6/15
ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ರಾಜಸ್ಥಾನ ಸರ್ಕಾರವು 5 ಲಕ್ಷ ರೂ. ಪರಿಹಾರ ಘೊಷಿಸಿದೆ

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X