bredcrumb

ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ

By Dheeraj K
| Published: Tuesday, February 1, 2022, 18:29 [IST]
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
1/6
ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಮಹತ್ವದ ಹೆಜ್ಜೆಯನ್ನು ಇರಿಸಿರುವ ಕೇಂದ್ರ ಸರ್ಕಾರ ಸೇನೆಯ ಉತ್ತರ ಮತ್ತು ಪೂರ್ವ ಕಮಾಂಡ್‌ಗಳಿಗೆ ಹೊಸ ಕಮಾಂಡರ್‌ಗಳನ್ನು ನೇಮಕ ಮಾಡಿದೆ.
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
2/6
ಕೋಲ್ಕತ್ತಾದ ಫೋರ್ಟ್‌ ವಿಲಿಯಮ್ಸ್‌ನಲ್ಲಿ ಈಸ್ಟರ್ನ್ ಕಮಾಂಡ್‌ನ ಜಿಒಸಿ ಆಗಿ  ಲೆ. ಆರ್‌ಪಿ ಕಲಿತಾ ಅಧಿಕಾರ ಸ್ವೀಕಾರ
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
3/6
ಲೆಫ್ಟಿನೆಂಟ್ ಜನರಲ್ ಕಲಿತಾ ಅವರನ್ನು ಪೂರ್ವ ಸೇನಾ ಕಮಾಂಡ್ ಮುಖ್ಯಸ್ಥರನ್ನಾಗಿ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು.
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
4/6
ಕೋಲ್ಕತ್ತಾದ ಹೊಸ ಪೂರ್ವಸೇನಾ ಕಮಾಂಡ್‌ನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಕಲಿತಾ ನೇಮಕ
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
5/6
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರ ಉತ್ತರಾಧಿಕಾರಿಯಾಗಿದ್ದಾರೆ
ಚಿತ್ರಗಳು: ಫೋರ್ಟ್‌ ವಿಲಿಯಮ್ಸ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಆರ್‌ಪಿ ಕಲಿತಾ ಅವರು GOC ಆಗಿ ಅಧಿಕಾರ ಸ್ವೀಕಾರ
6/6
ರಾಣಾ ಪ್ರತಾಪ್ ಕಲಿತಾ ಅಸ್ಸಾಂ ಮತ್ತು ಈಶಾನ್ಯದಿಂದ ಸೇನೆಯಲ್ಲಿ ಇಂತಹ ಉನ್ನತ ಹುದ್ದೆಗೆ ಏರಿದ ಮೊದಲಿಗರಾಗಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X