bredcrumb

ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು

By Shiddalingesh S
| Published: Thursday, July 8, 2021, 12:47 [IST]
ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
1/6
ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ ಮಂಡ್ಯ ಜಿಲ್ಲೆಯ ಕೆ. ಎಂ. ದೊಡ್ಡಿಯ ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮಾದೇಗೌಡರ ಆರೋಗ್ಯ ವಿಚಾರಿಸಿದರು.
ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
2/6
ಹಿರಿಯ ರಾಜಕೀಯ ಮುತ್ಸದ್ದಿ, ಕಾವೇರಿ ಹೋರಾಟಗಾರ, ಮಾಜಿ ಸಂಸದ ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ. 
ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
3/6
ಮಂಡ್ಯ ಸಂಸದೆ ಸುಮಲಾ ಆಸ್ಪತ್ರೆಗೆ ಭೇಟಿ ನೀಡಿ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದರು.
ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
4/6
ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಜಿ. ಮಾದೇಗೌಡ ಆರೋಗ್ಯವನ್ನು ವಿಚಾರಿಸಿದರು

ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
5/6
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮತ್ತು ಡಿಸಿಎಂ ಅಶ್ವಥ್‌ ನಾರಾಯಣ ಆಸ್ಪತ್ರೆಗೆ ಭೇಟಿ ನೀಡಿದರು.
ಚಿತ್ರಗಳು; ಮಾಜಿ ಸಂಸದ ಜಿ. ಮಾದೇಗೌಡ ಆರೋಗ್ಯ ವಿಚಾರಿಸಿದ ಗಣ್ಯರು
6/6
ಮಾಜಿ ಸಚಿವ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿದರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X