bredcrumb

ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ

By Dheeraj K
| Published: Sunday, February 13, 2022, 12:35 [IST]
ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ
1/5
ಕೇಸರಿ ಶಾಲು, ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಪೊಲೀಸರು ಪಥ ಸಂಚಲನ ನಡೆಸುತ್ತಾ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ.
ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ
2/5
ಪೊಲೀಸರು ಕೊಪ್ಪಳ ನಗರದ ಜವಾಹರ ರಸ್ತೆ, ಸಾಲರಜಂಗ್, ಭಾಗ್ಯನಗರ, ಕಿನ್ನಾಳ ರಸ್ತೆ ಮುಂತಾದ ಪ್ರಮುಖ ಬೀದಿಗಳಲ್ಲಿ ರೂಟ್ ಮಾರ್ಚ್ ಮಾಡಿದರು. 
ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ
3/5
ರಾಜ್ಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿತ್ತು. ಸೋಮವಾರ ಶಾಲೆಗಳು ಪುನಃ ಆರಂಭವಾಗುತ್ತಿವೆ.
ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ
4/5
ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟು ಮಾಡುವ ಮತ್ತು ಕೋಮುಗಲಬೆ ಸೃಷ್ಟಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ದೃಷ್ಟಿಯಿಂದ ಪಥ ಸಂಚಲನ ನಡೆಸಲಾಯಿತು.
ಚಿತ್ರಗಳು; ಕೊಪ್ಪಳದಲ್ಲಿ ಪೊಲೀಸರ ಪಥ ಸಂಚಲನ
5/5
ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸ್ ಅಧಿಕ್ಷಕರ ಮಾರ್ಗದರ್ಶನದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X