bredcrumb

2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು

By Shiddalingesh S
| Published: Monday, May 23, 2022, 18:15 [IST]
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
1/9
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಮತ್ತು ಶಾಸಕರು ಅಧಿವೇಶನಕ್ಕೆ ಬಿತ್ತಿ ಪತ್ರಗಳೊಂದಿಗೆ ಆಗಮನ
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
2/9
        ಆಡಳಿತ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. 
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
3/9
        ಸೋಮವಾರ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮನ
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
4/9
ಯುಪಿ ಸರ್ಕಾರದ ವಿರುದ್ದ ಭಿತ್ತಿಚಿತ್ರಗಳನ್ನು ಪ್ರದರ್ಶೀಸಿದರು 

5/9
ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ರಾಜ್ಯದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. 
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
6/9
        ಯುಪಿ ರಾಜ್ಯಪಾಲ ಆನಂದಿಬೆನ್ ಪಟೇಲ್ ವಿಧಾನಸಭೆಯ ಬಜೆಟ್ ಅಧಿವೇಶನದ ಪ್ರಾಸ್ಥಾವಿಕವಾಗಿಮಾತನಾಡಿದರು. 
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
7/9
ಸೋಮವಾರದಂದು ಉತ್ತರ ಪ್ರದೇಶದ ಬಜೆಟ್ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರು. 
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
8/9
ಯುಪಿ ಸರ್ಕಾರದ ವಿರುದ್ದ ಭಿತ್ತಿಚಿತ್ರಗಳನ್ನು ಪ್ರದರ್ಶೀಸಿದರು 
2022ರ ಉತ್ತರ ಪ್ರದೇಶ ಬಜೆಟ್ ಅಧಿವೇಶನದ ಚಿತ್ರಗಳು
9/9
ಸಮಾಜವಾದಿ ಪಕ್ಷದ ನಾಯಕ ಶಿವಪಾಲ್ ಸಿಂಗ್ ಯಾದವ್ ಅಧಿವೇಶನದಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X