bredcrumb

ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ

By Dheeraj K
| Published: Friday, December 24, 2021, 13:01 [IST]
ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ
1/5
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಕೈಗೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ತಾಯಿ ಕಾವೇರಿಗೆ ನಮನ ಸಲ್ಲಿಸಿದರು.
ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ
2/5
ಅಜ್ಜಿ ವಿಧಿವಶರಾದ ಸೂತಕವಿರುವ ಕಾರಣ ದೇಗುಲದೊಳಗೆ ಪ್ರವೇಶಿಸಿ ಪೂಜೆ ಸಲ್ಲಿಸಲಿಲ್ಲ.
ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ
3/5
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ
4/5
ಜನವರಿ 9 ರಿಂದ 19ರ ತನಕ ಕಾಂಗ್ರೆಸ್ ನಾಯಕರು ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸಲಿದ್ದಾರೆ.
ಚಿತ್ರಗಳು; ಕಾವೇರಿ ಮಾತೆಗೆ ತಲೆಬಾಗಿ ವಂದಿಸಿದ ಡಿಕೆಶಿ
5/5
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ತಲಕಾವೇರಿಗೆ ಭೇಟಿ ನೀಡಿದರು. ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X