bredcrumb

ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್

By Dheeraj K
| Published: Sunday, May 1, 2022, 12:54 [IST]
ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್
1/5
ಡಿ. ಕೆ. ಶಿವಕುಮಾರ್, ಎಸ್‌ಎಂ ಕೃಷ್ಣ ಕುಳಿತು ಮಾತುಕತೆ ನಡೆಸಿದ್ದಾರೆ. 
ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್
2/5
ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರ 90 ನೇ ಜನ್ಮದಿನಕ್ಕೆ ಡಿಕೆಶಿ ಶುಭಾಶಯ
ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್
3/5
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಎಸ್‌ಎಂ ಕೃಷ್ಣ  ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ ಬಳಿಕ ಫೋಟೋಗೆ ಫೋಸ್ ನೀಡಿದರು  
ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್
4/5
ಕೇಂದ್ರದ ಮಾಜಿ ಸಚಿವ ಎಸ್‌ಎಂ ಕೃಷ್ಣ ಹುಟ್ಟುಹಬ್ಬ ಇಂದಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಎಸ್‌ಎಂ ಕೃಷ್ಣ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ತೆರಳಿ ಶುಭಾಶಯ ಕೋರಿದ್ದಾರೆ. 
ಎಸ್‌ಎಂ ಕೃಷ್ಣರಿಗೆ ಜನ್ಮದಿನದ ಶುಭಾಶಯ ಕೋರಿದ ಡಿ. ಕೆ. ಶಿವಕುಮಾರ್
5/5
ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ, ಮಾಜಿ ರಾಜ್ಯಪಾಲ ಎಸ್.ಎಂ. ಕೃಷ್ಣ ಜನ್ಮದಿನಕ್ಕೆ ಡಿ. ಕೆ. ಶಿವಕುಮಾರ್ ಶುಭಾಶಯ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X