bredcrumb

ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?

By Shiddalingesh S
| Published: Sunday, August 8, 2021, 15:10 [IST]
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
1/10
ಆದರೆ, ಅತ್ಯಂತ ಪ್ರಮುಖವಾದ ಚಳವಳಿಯು 8 ಆಗಸ್ಟ್ 1942 ರ ಅಂದೋಲನ. ಇದು ಬ್ರಿಟಿಷರು ಭಾರತವನ್ನು ತೊರೆಯಲು ಯೋಚಿಸುವಂತೆ ಮಾಡಿತು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
2/10
ಆ ಜನರ ಬಲಿದಾನದ ನಂತರವೇ ಇಂದು ನಾವು ಪ್ರತಿದಿನ ಬೆಳಗ್ಗೆ ಸ್ವಾತಂತ್ರ್ಯದ ನಿಟ್ಟುಸಿರು ಬಿಡಲು ಸಾಧ್ಯವಾಗಿದೆ 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
3/10
ಇಂಥ ಪರಿಸ್ಥಿತಿಯಲ್ಲಿ, ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಲಾಯಿತು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
4/10
ಕ್ರಿಪ್ಸ್ ಮಿಷನ್ ವಿಫಲವಾದಾಗ, ಮಹಾತ್ಮ ಗಾಂಧಿ ದೇಶಕ್ಕೆ ದೊಡ್ಡ ಆಂದೋಲನದ ಅಗತ್ಯವಿದೆ ಎಂದು ಯೋಚಿಸಿದರು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
5/10
ಈ ಜನ ಚಳವಳಿಯಲ್ಲಿ ಅನೇಕ ಜನರು ತಮ್ಮ ಜೀವಗಳನ್ನು ಕಳೆದುಕೊಳ್ಳಬೇಕಾಯಿತು. ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಚಳವಳಿಯಲ್ಲಿ 940 ಜನರು ಹುತಾತ್ಮರಾದರು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
6/10
ಅದರ ನಂತರ ಬ್ರಿಟಿಷರು ಭಾರತ ತೊರೆದು ತಮ್ಮ ದೇಶಕ್ಕೆ ಮರಳಬೇಕಾಯಿತು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
7/10
ಈ ಚಳವಳಿಯ ಪರಿಣಾಮವೇ ಮುಂದಿನ 5 ವರ್ಷಗಳ ನಂತರ, ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯು ಬಹಳ ದುರ್ಬಲವಾಯಿತು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
8/10
ಎರಡನೆಯ ಮಹಾಯುದ್ಧದ ಸಮಯದಲ್ಲಿ, ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸುವ ನಿರ್ಧಾರವನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿ ಕೈಗೊಂಡರು. 
ಬ್ರಿಟಿಷರೇ ತೊಲಗಿ ಎನ್ನುವ ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆ ಆರಂಭವಾಗಿದ್ದು ಹೇಗೆ?
9/10
ಕ್ವಿಟ್ ಇಂಡಿಯಾ ಚಳವಳಿಯ ಜ್ವಾಲೆಯು ಅಂತಿಮವಾಗಿ ದೇಶವಾಸಿಗಳಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಯಿರಿ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X