ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ
By Dheeraj K
| Published: Friday, May 6, 2022, 20:01 [IST]
1/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ | Kedarnath Temple Opened Six Months Later - Oneindia Kannada/photos/kedarnath-temple-opened-six-months-later-oi80008.html
ಕುತೂಹಲಕಾರಿ ಅಂಶವೆಂದರೆ ಕೇದರನಾಥ ದೇವಲಾಯ ವರ್ಷಕ್ಕೆ 6 ತಿಂಗಳು ಮಾತ್ರ ತೆರೆದಿರುತ್ತದೆ.
ಕುತೂಹಲಕಾರಿ ಅಂಶವೆಂದರೆ ಕೇದರನಾಥ ದೇವಲಾಯ ವರ್ಷಕ್ಕೆ 6 ತಿಂಗಳು ಮಾತ್ರ ತೆರೆದಿರುತ್ತದೆ.
2/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ Photos: HD Images, Pictures, News Pics - Oneindia Photos/photos/kedarnath-temple-opened-six-months-later-oi80008.html#photos-1
ಕೇದಾರನಾಥ ದೇವಾಲಯಕ್ಕೆ ಯಾತ್ರಾರ್ಥಿಗಳ ದೈನಂದಿನ ಸಂಖ್ಯೆ 12,000 ಮತ್ತು ಬದರಿನಾಥಕ್ಕೆ 15,000 ಎಂದು ಮಿತಿಗೊಳಿಸಲಾಗಿದೆ.
ಕೇದಾರನಾಥ ದೇವಾಲಯಕ್ಕೆ ಯಾತ್ರಾರ್ಥಿಗಳ ದೈನಂದಿನ ಸಂಖ್ಯೆ 12,000 ಮತ್ತು ಬದರಿನಾಥಕ್ಕೆ 15,000 ಎಂದು...
3/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ Photos: HD Images, Pictures, News Pics - Oneindia Photos/photos/kedarnath-temple-opened-six-months-later-oi80008.html#photos-2
ಕೊರೊನಾ ಪರೀಕ್ಷಾ ವರದಿ ಅಥವಾ ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರವು ಚಾರ್ ಧಾಮ್ ಯಾತ್ರೆಗೆ ಕಡ್ಡಾಯವಲ್ಲ
ಕೊರೊನಾ ಪರೀಕ್ಷಾ ವರದಿ ಅಥವಾ ಕೋವಿಡ್-19 ವ್ಯಾಕ್ಸಿನೇಷನ್ ಪ್ರಮಾಣಪತ್ರವು ಚಾರ್ ಧಾಮ್ ಯಾತ್ರೆಗೆ...
4/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ Photos: HD Images, Pictures, News Pics - Oneindia Photos/photos/kedarnath-temple-opened-six-months-later-oi80008.html#photos-3
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ದೇವಸ್ಥಾನಕ್ಕೆ ಆಗಮಿಸಿ ಶುಭ ಸಮಾರಂಭವನ್ನು ವೀಕ್ಷಿಸಿದರು.
ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ದೇವಸ್ಥಾನಕ್ಕೆ ಆಗಮಿಸಿ ಶುಭ ಸಮಾರಂಭವನ್ನು ವೀಕ್ಷಿಸಿದರು.
5/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ Photos: HD Images, Pictures, News Pics - Oneindia Photos/photos/kedarnath-temple-opened-six-months-later-oi80008.html#photos-4
ಉತ್ತರಾಖಂಡದ ಕೇದಾರನಾಥ ಧಾಮವನ್ನು ಇಂದು ಬೆಳಗ್ಗೆ 6.25ಕ್ಕೆ ಭಕ್ತರಿಗಾಗಿ ತೆರೆಯಲಾಯಿತು.
ಉತ್ತರಾಖಂಡದ ಕೇದಾರನಾಥ ಧಾಮವನ್ನು ಇಂದು ಬೆಳಗ್ಗೆ 6.25ಕ್ಕೆ ಭಕ್ತರಿಗಾಗಿ ತೆರೆಯಲಾಯಿತು.
6/7
ಚಿತ್ರಗಳು; 6 ತಿಂಗಳ ಬಳಿಕ ಬಾಗಿಲು ತೆರೆದ ಕೇದಾರನಾಥ ದೇವಾಲಯ Photos: HD Images, Pictures, News Pics - Oneindia Photos/photos/kedarnath-temple-opened-six-months-later-oi80008.html#photos-5
ಶುಕ್ರವಾರ (ಮೇ 6, 2022) ಧಾರ್ಮಿಕ ವಿಧಿವಿಧಾನಗಳು ಮತ್ತು ವೈದಿಕ ಪಠಣಗಳೊಂದಿಗೆ ಯಾತ್ರಾರ್ಥಿಗಳಿಗಾಗಿ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಯಿತು.
ಶುಕ್ರವಾರ (ಮೇ 6, 2022) ಧಾರ್ಮಿಕ ವಿಧಿವಿಧಾನಗಳು ಮತ್ತು ವೈದಿಕ ಪಠಣಗಳೊಂದಿಗೆ ಯಾತ್ರಾರ್ಥಿಗಳಿಗಾಗಿ...