bredcrumb

ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ

By Dheeraj K
| Published: Sunday, December 26, 2021, 09:34 [IST]
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
1/6
ಕರ್ನಾಟಕದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಶನಿವಾರ ಬೆಂಗಳೂರಿನ ಯಶವಂತರಪುರದಿಂದ ಶಿವಮೊಗ್ಗ ರೈಲು ನಿಲ್ದಾಣಕ್ಕೆ ಆಗಮಿಸಿತು. 
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
2/6
ಬೆಂಗಳೂರು - ಮಂಗಳೂರು ರೈಲಿನಲ್ಲಿ ಮಾತ್ರ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಈಗ ಯಶವಂತಪುರ - ಶಿವಮೊಗ್ಗ - ಯಶವಂತಪುರ ಇಂಟರ್ ಸಿಟಿ ರೈಲಿನಲ್ಲಿ ವಿಸ್ಟಾಡೋಮ್ ಬೋಗಿಯನ್ನು ತಾತ್ಕಾಲಿಕವಾಗಿ ಅಳವಡಿಸಲಾಗಿದೆ. 
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
3/6
ಈ ರೈಲು ಪ್ರತಿದಿನ ಬೆಳಗ್ಗೆ 9.15ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 1.30ರ ಹೊತ್ತಿಗೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 3.30ಕ್ಕೆ ಶಿವಮೊಗ್ಗದಿಂದ ಹೊರಟು ರಾತ್ರಿ 8.30ಕ್ಕೆ ಯಶವಂತಪುರ ತಲುಪುತ್ತದೆ.
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
4/6
ವಿಸ್ಟೋಡಾಮ್ ಬೋಗಿ ಸಂಪೂರ್ಣ ಹವಾನಿಯಂತ್ರಿತವಾಗಿದೆ. 44 ಸೀಟರ್ ಬೋಗಿಯು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. 
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
5/6
ಸೀಟುಗಳಿಗೆ ಪುಷ್ ಬ್ಯಾಕ್ ವ್ಯವಸ್ಥೆ ಇದೆ. ತಿಂಡಿ, ತಿನಿಸಿಗಳನ್ನು ಇಡಲು ಟ್ರೇ ಇದೆ. ಅದರಲ್ಲಿಯೇ ಕಪ್ ಹೋಲ್ಡರ್ ಕೂಡ ಇದೆ. ಈ ಬೋಗಿ ಸಂಪೂರ್ಣ ಹವಾನಿಯಂತ್ರಿತ. ದೊಡ್ಡ ಗಾಜಿನ ಕಿಟಕಿಗಳಿವೆ. 
ಚಿತ್ರಗಳು; ಕರ್ನಾಟಕದ 2ನೇ ವಿಸ್ಟಾಡೋಮ್ ಕೋಚ್ ರೈಲು ಸಂಚಾರ ಆರಂಭ
6/6
ಯಶವಂತಪುರ - ಶಿವಮೊಗ್ಗ ಇಂಟರ್ ಸಿಟ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ. ಮೊದಲ ಟ್ರಿಪ್‌ನಲ್ಲಿ ಶಿವಮೊಗ್ಗಕ್ಕೆ 7 ಪ್ರಯಾಣಿಕರು ವಿಸ್ಟಾಡೋಮ್ ಬೋಗಿಯಲ್ಲಿ ಆಗಮಿಸಿದರು.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X