| Published: Friday, February 18, 2022, 16:50 [IST]
1/7
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ | Karnataka Hijab Row: Silent protest in solidarity - Oneindia Kannada/photos/karnataka-hijab-row-silent-protest-in-solidarity-oi75832.html
ಪೂಂಚ್ನ ಮೆಂಧಾರ್ನಲ್ಲಿರುವ ಕಾಲೇಜು ಎದುರು 'ಹಿಜಾಬ್' ವಿಷಯದ ಕುರಿತು ಕರ್ನಾಟಕದ ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಮೌನ ಪ್ರತಿಭಟನೆಯಲ್ಲಿ ಮೆಂಧರ್ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.
ಪೂಂಚ್ನ ಮೆಂಧಾರ್ನಲ್ಲಿರುವ ಕಾಲೇಜು ಎದುರು 'ಹಿಜಾಬ್' ವಿಷಯದ ಕುರಿತು ಕರ್ನಾಟಕದ ಮುಸ್ಲಿಂ ಮಹಿಳಾ...
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/karnataka-hijab-row-silent-protest-in-solidarity-oi75832.html#photos-1
ಚಿಕ್ಕಮಗಳೂರಿನ ಕಾಲೇಜಿನಲ್ಲಿ 'ಹಿಜಾಬ್'ನೊಂದಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ತರಗತಿಗೆ ಹಾಜರಾಗದೆ ವಿದ್ಯಾರ್ಥಿಗಳು ತಮ್ಮ ಮನೆಗೆ ಮರಳಿದ್ದಾರೆ.
ಚಿಕ್ಕಮಗಳೂರಿನ ಕಾಲೇಜಿನಲ್ಲಿ 'ಹಿಜಾಬ್'ನೊಂದಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ತರಗತಿಗೆ ಹಾಜರಾಗದೆ...
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/karnataka-hijab-row-silent-protest-in-solidarity-oi75832.html#photos-2
ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ನಿರ್ಗಮಿಸಿದ್ದಾರೆ.
ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ...
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/karnataka-hijab-row-silent-protest-in-solidarity-oi75832.html#photos-3
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮಧ್ಯಪ್ರದೇಶದ ಪ್ರೌಢ ಶಿಕ್ಷಣ ಮಂಡಳಿಯ ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗಲು ತಮ್ಮ ಕೊಠಡಿ ಸಂಖ್ಯೆ ತಿಳಿಯಲು ತಮ್ಮ ರೋಲ್-ಸಂಖ್ಯೆಯನ್ನು ಹುಡುಕುತ್ತಿರುವ ದೃಶ್ಯ
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಮಧ್ಯಪ್ರದೇಶದ ಪ್ರೌಢ ಶಿಕ್ಷಣ ಮಂಡಳಿಯ ಹೈಯರ್ ಸೆಕೆಂಡರಿ ಪರೀಕ್ಷೆಗೆ...
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/karnataka-hijab-row-silent-protest-in-solidarity-oi75832.html#photos-4
ಬುರ್ಖಾ ಮತ್ತು ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿದರು.
ಬುರ್ಖಾ ಮತ್ತು ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ...
ಕರ್ನಾಟಕ ಹಿಜಾಬ್ ವಿವಾದ: ಚಿತ್ರಗಳನ್ನು ನೋಡಿ Photos: HD Images, Pictures, News Pics - Oneindia Photos/photos/karnataka-hijab-row-silent-protest-in-solidarity-oi75832.html#photos-5
ಮಂಡ್ಯದಲ್ಲಿ ಬಟ್ಟೆ ಬದಲಾಯಿಸುವ ಕೊಠಡಿ ಲಭ್ಯವಿಲ್ಲದ ಹಿನ್ನೆಲೆ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ ಪ್ರವೇಶಿಸುವ ಮುನ್ನ ಶಾಲಾ ಆವರಣದಲ್ಲಿಯೇ ಬುರ್ಖಾ ಮತ್ತು ಹಿಜಾಬ್ ತೆಗೆದಿದ್ದಾರೆ.
ಮಂಡ್ಯದಲ್ಲಿ ಬಟ್ಟೆ ಬದಲಾಯಿಸುವ ಕೊಠಡಿ ಲಭ್ಯವಿಲ್ಲದ ಹಿನ್ನೆಲೆ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗೆ...