• search
  • Live TV

ಚಿತ್ರಗಳು; ಭತ್ತದ ಗದ್ದೆಯಲ್ಲಿ ಉಳುಮೆ, ನಾಟಿ ಮಾಡಿದ ಬಿಜೆಪಿ ಅಧ್ಯಕ್ಷ

By Shiddalingesh S
| Published: Tuesday, July 13, 2021, 18:11 [IST]
ಚಿತ್ರಗಳು; ಭತ್ತದ ಗದ್ದೆಯಲ್ಲಿ ಉಳುಮೆ, ನಾಟಿ ಮಾಡಿದ ಬಿಜೆಪಿ ಅಧ್ಯಕ್ಷ
1/6
ದಕ್ಷಿಣ ಕನ್ನಡದಲ್ಲಿ ಭಂಜರು ಭೂಮಿಯಲ್ಲಿ ಭತ್ತದ‌ ಪೈರು ನಳನಳಿಸಬೇಕೆಂಬ ಉದ್ದೇಶದಿಂದ 'ಭತ್ತದ ಬೆಳೆ ಬೆಳೆಯೋಣ' ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. 
ದಕ್ಷಿಣ ಕನ್ನಡದಲ್ಲಿ ಭಂಜರು ಭೂಮಿಯಲ್ಲಿ ಭತ್ತದ‌ ಪೈರು ನಳನಳಿಸಬೇಕೆಂಬ ಉದ್ದೇಶದಿಂದ 'ಭತ್ತದ ಬೆಳೆ ಬೆಳೆಯೋಣ'...
ಚಿತ್ರಗಳು; ಭತ್ತದ ಗದ್ದೆಯಲ್ಲಿ ಉಳುಮೆ, ನಾಟಿ ಮಾಡಿದ ಬಿಜೆಪಿ ಅಧ್ಯಕ್ಷ
2/6
ಗದ್ದೆಗೆ ಇಳಿದು ಎತ್ತುಗಳ  ಮೂಲಕ  ಸಾಂಪ್ರದಾಯಿಕವಾಗಿ ಉಳುಮೆ ಮಾಡಿದರು.

3/6
ಜಿಲ್ಲೆಯಲ್ಲಿ ಭಂಜರು ಬಿದ್ದ ಸುಮಾರು 1 ಸಾವಿರ ಎಕರೆ ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ ಪೂರ್ಣಗೊಂಡಿದ್ದು, ಹಲವೆಡೆ ಬಿತ್ತನೆ, ಉಳುಮೆ ಕಾರ್ಯ ನಡೆಯುತ್ತಿದೆ. 
ಜಿಲ್ಲೆಯಲ್ಲಿ ಭಂಜರು ಬಿದ್ದ ಸುಮಾರು 1 ಸಾವಿರ ಎಕರೆ ಭೂಮಿಯಲ್ಲಿ ಭತ್ತದ ಕೃಷಿಗೆ ಸಿದ್ಧತೆ ಪೂರ್ಣಗೊಂಡಿದ್ದು,...
ಚಿತ್ರಗಳು; ಭತ್ತದ ಗದ್ದೆಯಲ್ಲಿ ಉಳುಮೆ, ನಾಟಿ ಮಾಡಿದ ಬಿಜೆಪಿ ಅಧ್ಯಕ್ಷ
4/6
ಗದ್ದೆಯಲ್ಲಿ ಟ್ಯಾಕ್ಟರ್‌ ಮೂಲಕ ಉಳುಮೆ ಮಾಡಿದರು, ಭತ್ತವನ್ನು ನಾಟಿ ಮಾಡಿದರು. 

5/6
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆದ ಉಳುಮೆ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 

6/6
ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್  ಭತ್ತದ ಗದ್ದೆಯಲ್ಲಿ ನಾಟಿ ಮಾಡಿದರು. 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X