• search
  • Live TV

ಚಿತ್ರ; ದೇವರ ಕೋರ್ಟ್ ಎಂಬ ಖ್ಯಾತಿ ಪಡೆದ ಕ್ಷೇತ್ರ

By Dheeraj K
| Published: Monday, January 3, 2022, 10:11 [IST]
ಚಿತ್ರ; ದೇವರ ಕೋರ್ಟ್ ಎಂಬ ಖ್ಯಾತಿ ಪಡೆದ ಕ್ಷೇತ್ರ
1/5
ಪ್ರತಿ ದಿನ ಸಾವಿರಾರು ಜನ ನ್ಯಾಯಕ್ಕಾಗಿ ನಾಲ್ವರ್ ದೈವಗಳ ಮೊರೆ ಹೋಗುತ್ತಾರೆ. 

2/5
ನ್ಯಾಯದಾನದಲ್ಲಿ ಈ ಕ್ಷೇತ್ರ ಸುಪ್ರೀಂಕೋರ್ಟ್‌ಗಿಂತ ಮೇಲಿದೆ. ಕ್ಷಣಮಾತ್ರದಲ್ಲಿ ವ್ಯಾಜ್ಯ ಪರಿಹಾರವಾಗುತ್ತದೆ 

3/5
ವಿಷ್ಣುಮೂರ್ತಿ, ರಕ್ತೇಶ್ವರಿ, ಉಗ್ರಮಾರ್ತಿ ಹಾಗೂ ಚಾಮುಂಡಿ ಇಲ್ಲಿನ ಪ್ರಧಾನ ದೈವಗಳು. 

4/5
ಜನರು ಅಪರಿಮಿತ ಭಯ, ಭಕ್ತಿ ಮತ್ತು ಶ್ರದ್ಧೆಯಿಂದ ಕೇಂದ್ರಕ್ಕೆ ಆಗಮಿಸುತ್ತಾರೆ. ಪೂಜೆ ಸಲ್ಲಿಸುತ್ತಾರೆ. 

5/5
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿದೆ  ಕಾನತ್ತೂರು ಶ್ರೀ ನಾಲ್ವರ್ ದೈವಗಳ ಕ್ಷೇತ್ರ 

Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X