• search
  • Live TV

ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ

By Shiddalingesh S
| Published: Monday, July 5, 2021, 11:56 [IST]
ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ
1/5
ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.
ಶ್ರೀ ಶರಣ ಬಸವೇಶ್ವರ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ...
Courtesy: twitter
ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ
2/5
ಶ್ರೀ ಶರಣ ಬಸವೇಶ್ವರ ದೇವಾಲಯಕ್ಕೆ ಕಲಬುರಗಿ ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳು, ನೆರೆ ರಾಜ್ಯಗಳಲ್ಲಿಯೂ ಭಕ್ತರಿದ್ದಾರೆ.
ಶ್ರೀ ಶರಣ ಬಸವೇಶ್ವರ ದೇವಾಲಯಕ್ಕೆ ಕಲಬುರಗಿ ಮಾತ್ರವಲ್ಲದೇ ಅಕ್ಕ-ಪಕ್ಕದ ಜಿಲ್ಲೆಗಳು, ನೆರೆ ರಾಜ್ಯಗಳಲ್ಲಿಯೂ...
Courtesy: twitter
ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ
3/5
ಅನ್‌ಲಾಕ್ ಘೋಷಣೆ ಬಳಿಕ ಕರ್ನಾಟಕದಲ್ಲಿ ಹಲವು ದೇವಾಲಯಗಳು ಸೋಮವಾರ ಬಾಗಿಲು ತೆರೆದಿವೆ. ದೇವಾಲಯಗಳಲ್ಲಿ ವಿವಿಧ ಸೇವೆಗಳನ್ನು ಆರಂಭಿಸಲಾಗಿದೆ.
ಅನ್‌ಲಾಕ್ ಘೋಷಣೆ ಬಳಿಕ ಕರ್ನಾಟಕದಲ್ಲಿ ಹಲವು ದೇವಾಲಯಗಳು ಸೋಮವಾರ ಬಾಗಿಲು ತೆರೆದಿವೆ. ದೇವಾಲಯಗಳಲ್ಲಿ ವಿವಿಧ...
Courtesy: twitter
ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ
4/5
ಸರ್ಕಾರದ ಆದೇಶದಿಂದ ಸಂತಸವಾಗಿದೆ. ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಅರ್ಚಕರು ಹೇಳಿದ್ದಾರೆ.
ಸರ್ಕಾರದ ಆದೇಶದಿಂದ ಸಂತಸವಾಗಿದೆ. ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಅರ್ಚಕರು...
Courtesy: twitter
ಭಕ್ತರಿಗೆ ಬಾಗಿಲು ತೆರೆದ ಕಲಬುರಗಿ ಶರಣ ಬಸವೇಶ್ವರ ದೇವಾಲಯ
5/5
ಕಲಬುರಗಿಯ ಶ್ರೀ ಶರಣ ಬಸವೇಶ್ವರ ದೇವಾಲಯ ಲಾಕ್‌ಡೌನ್ ಬಳಿಕ ಸೋಮವಾರ ಬಾಗಿಲು ತೆರೆದಿದೆ.
ಕಲಬುರಗಿಯ ಶ್ರೀ ಶರಣ ಬಸವೇಶ್ವರ ದೇವಾಲಯ ಲಾಕ್‌ಡೌನ್ ಬಳಿಕ ಸೋಮವಾರ ಬಾಗಿಲು ತೆರೆದಿದೆ.
Courtesy: twitter
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X