bredcrumb

ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ

By Dheeraj K
| Published: Thursday, May 26, 2022, 09:49 [IST]
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
1/6
ದೆಹಲಿ ನ್ಯಾಯಾಲಯ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಹಾಗೂ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ತೀರ್ಪಿನ ಹಿನ್ನೆಲೆ ಶ್ರೀನಗರದಲ್ಲಿ ಬಿಗಿಭದ್ರತೆ ಒದಗಿಸಲಾಗಿತ್ತು. 
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
2/6
ರಸ್ತೆಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ವೃದ್ಧರೊಬ್ಬರು ರಸ್ತೆಯ ಪಕ್ಕದಲ್ಲಿ ಕುಳಿತುಕೊಂಡಿರುವುದು         
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
3/6
ಶಿಕ್ಷೆಯಾಗದಂತೆ ಯಾಸಿನ್ ಮಲಿಕ್ ಪರವಾಗಿ ಕುಟುಂಬಸ್ಥರು ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿದರು. 
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
4/6
ಯಾಸಿನ್ ಮಲಿಕ್ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀನಗರದ ರಸ್ತೆಯಲ್ಲಿ ಜನರ ಸಂಚಾರವಿರಲಿಲ್ಲ. ರಸ್ತೆಗಳು ಖಾಲಿಯಾಗಿದ್ದವು.
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
5/6
ಪೊಲೀಸರ ಬಿಗಿ ಬಂದೋಬಸ್ತ್‌ನಲ್ಲಿಯೇ ಯಾಸಿನ್ ಮಲಿಕ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು 
ಚಿತ್ರಗಳು; ಯಾಸಿನ್ ಮಲ್ಲಿಕ್‌ಗೆ ಶಿಕ್ಷೆ ಪ್ರಕಟ, ಶ್ರೀನಗರದಲ್ಲಿ ಬಿಗಿಭದ್ರತೆ
6/6

ಯಾಸಿನ್ ಮಲಿಕ್ ತೀರ್ಪಿನ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X