bredcrumb

ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು

By Shiddalingesh S
| Published: Tuesday, December 28, 2021, 14:26 [IST]
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
1/9
ಎಲ್ಲಾ ಪ್ರವಾಸಿಗರು ಪಟ್ನಿಟಾಪ್ನಲ್ಲಿ ಹಿಮಪಾತವನ್ನು ಆನಂದಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
2/9
ಸಾಕಷ್ಟು ಹಿಮಪಾತದ ನಂತರ ತಾಪಮಾನದಲ್ಲೂ ಗಣನೀಯ ಕುಸಿತ
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
3/9

ಪರ್ವತಗಳಿಂದ ಹಿಡಿದು ರಸ್ತೆಯವರೆಗೆ ಎಲ್ಲವೂ ಹಿಮದಲ್ಲಿ ಹೆಪ್ಪುಗಟ್ಟಿದೆ.

 

ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
4/9
ಪಟ್ನಿಟಾಪ್‌ನಲ್ಲಿ ಊಹಿಸಲಾಗದಷ್ಟು ಭಾರೀ ಹಿಮಪಾತ.
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
5/9

ಚಿಕ್ಕ ಮಕ್ಕಳು ಸಹ ಹಿಮದೊಂದಿಗೆ ಆಟವಾಡುವುದನ್ನು ಕಾಣಬಹುದು.

 

ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
6/9
ಕೆಲವರು ಸ್ನೋ ಸ್ಕೇಟಿಂಗ್ ಮಾಡುವುದನ್ನು ಸಹ ನೋಡಬಹುದು.
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
7/9

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಸಾಕಷ್ಟು ಹಿಮಪಾತವಾಗಿದೆ.

 

ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
8/9
ಹಿಮವನ್ನು ಕಂಡು ಹೊಸ ವರ್ಷದ ಸಂದರ್ಭದಲ್ಲಿ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಬಂದಿದ್ದ ಪ್ರವಾಸಿಗರ ಮುಖಗಳು ಅರಳಿವೆ.
ಜಮ್ಮು ಮತ್ತು ಕಾಶ್ಮೀರ: ಪಟ್ನಿಟಾಪ್‌ನಲ್ಲಿ ಹಿಮಪಾತ, ಆನಂದಿಸಿದ ಪ್ರವಾಸಿಗರ ಫೋಟೋಗಳು
9/9

ಜಮ್ಮು ಮತ್ತು ಕಾಶ್ಮೀರದಲ್ಲಿ ಮನಮೋಹಕ ದೃಶ್ಯ.

 

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X