bredcrumb

ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ

By Shiddalingesh S
| Published: Wednesday, April 20, 2022, 12:44 [IST]
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
1/8
ಹೊಸದಿಲ್ಲಿ: ವಿಶೇಷ ಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ದೇವೇಂದ್ರ ಪಾಠಕ್ ಅವರು ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದರು
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
2/8
ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ (ಎನ್‌ಡಿಎಂಸಿ) ಅತಿಕ್ರಮಣ ವಿರೋಧಿ ಅಭಿಯಾನ
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
3/8
ನವದೆಹಲಿಯಲ್ಲಿ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲು ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿದೆ.
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
4/8

ಬುಧವಾರ ಹಿಂಸಾಚಾರ-ಪೀಡಿತ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಎನ್‌ಡಿಎಂಸಿ, ಪಿಡಬ್ಲ್ಯೂಡಿ, ಸ್ಥಳೀಯ ಸಂಸ್ಥೆಗಳು ಮತ್ತು ಪೋಲೀಸರ ಜಂಟಿ ಅತಿಕ್ರಮಣ ವಿರೋಧಿ ಅಭಿಯಾನದ ಫೋಟೋಗಳು (ಏಪ್ರಿಲ್ 20)

ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
5/8
ನವದೆಹಲಿಯಲ್ಲಿ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿದಲ್ಲಿ ಧ್ವಂಸ ಕಾರ್ಯಚರಣೆಯ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
6/8
ನವದೆಹಲಿ: ಹಿಂಸಾಚಾರ ಪೀಡಿತ ಜಹಾಂಗೀರ್ಪುರಿ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
7/8
ಹನುಮ ಜಯಂತಿಯ ಸಂದರ್ಭದಲ್ಲಿ ಹಿಂಸಾಚಾರದಿಂದ ತತ್ತರಿಸಿರುವ ವಾಯುವ್ಯ ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವ ಧ್ವಂಸ ಕಾರ್ಯಾಚರಣೆಗೆ ಮುಂದಾದಾಗ ಮಹಿಳೆಯೊಬ್ಬಳ ಆಕ್ರೋಶ
ಬುಲ್ಡೋಜರ್‌ ಬಳಸಿ ಜಹಾಂಗೀರ್ಪುರಿಯಲ್ಲಿ ಧ್ವಂಸ ಕಾರ್ಯಾಚರಣೆ: ಸ್ಥಳೀಯರಿಂದ ವಿರೋಧ
8/8
ನವದೆಹಲಿಯಲ್ಲಿ ಹಿಂಸಾಚಾರ ಪೀಡಿತ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಎನ್‌ಡಿಎಂಸಿ, ಪಿಡಬ್ಲ್ಯೂಡಿ, ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸರು ಜಂಟಿ ಅತಿಕ್ರಮಣ ವಿರೋಧಿ ಅಭಿಯಾನದ ಸಂದರ್ಭದಲ್ಲಿ ಮಹಿಳೆಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X