• search
  • Live TV

ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ

By Dheeraj K
| Published: Monday, February 14, 2022, 12:30 [IST]
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
1/8
ಪಿಎಸ್‌ಎಲ್‌ವಿ-ಸಿ52 ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗಿದೆ. 
ಪಿಎಸ್‌ಎಲ್‌ವಿ-ಸಿ52 ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗಿದೆ. 
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
2/8
PSLV-C52 ಮಿಷನ್ ಸಣ್ಣ ಉಪಗ್ರಹಗಳನ್ನು ಒಯ್ದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ (IIST) ನಿಂದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ INSPIREsat-1 ಹಾಗೂ ಇಸ್ರೋ ನಿರ್ಮಾಣ ಮಾಡಿದ INS-2TD ಉಪಗ್ರಹವನ್ನು PSLV-C52 ಮಿಷನ್ ಒಯ್ಯಲಿದೆ. NSPIREsat-1 ಅನ್ನು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಈ ಉಪಗ್ರಹ ನಿರ್ಮಾಣ ಮಾಡಲಾಗಿದೆ.
PSLV-C52 ಮಿಷನ್ ಸಣ್ಣ ಉಪಗ್ರಹಗಳನ್ನು ಒಯ್ದಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ...
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
3/8
44.4 ಮೀಟರ್ ಎತ್ತರ ಮತ್ತು 321 ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್​ನ ಒಟ್ಟು ಇಂಧನದ ತೂಕವೇ 9 ಟನ್ ಇದೆ. 
44.4 ಮೀಟರ್ ಎತ್ತರ ಮತ್ತು 321 ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್​ನ ಒಟ್ಟು ಇಂಧನದ ತೂಕವೇ 9 ಟನ್ ಇದೆ. 
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
4/8
PSLV-C52  ನಾಲ್ಕು ಹಂತಗಳು ಅಥವಾ ಇಂಜಿನ್​ಗಳನ್ನು ಹೊಂದಿರುವ ಪಿಎಸ್​ಎಲ್​ವಿ ರಾಕೆಟ್‌ನ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ಇಂಧನವನ್ನು ತುಂಬಲಾಗಿದೆ. 
PSLV-C52  ನಾಲ್ಕು ಹಂತಗಳು ಅಥವಾ ಇಂಜಿನ್​ಗಳನ್ನು ಹೊಂದಿರುವ ಪಿಎಸ್​ಎಲ್​ವಿ ರಾಕೆಟ್‌ನ ಒಂದೊಂದು ಹಂತದಲ್ಲಿ...
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
5/8
PSLV-C52 ಅನ್ನು 1710 ಕೆಜಿ ತೂಕದ ಮಿಷನ್‌ ಆಗಿದ್ದು, ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ 1,710 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವನ್ನು 529 ಕಿಮೀ ದೂರದ ಕಕ್ಷೆಗೆ ತಲುಪಿಸಲಾಗಿದೆ. 
PSLV-C52 ಅನ್ನು 1710 ಕೆಜಿ ತೂಕದ ಮಿಷನ್‌ ಆಗಿದ್ದು, ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ 1,710 ಕೆಜಿ ತೂಕದ ಭೂ ವೀಕ್ಷಣಾ...
ಇಸ್ರೋದ 2022ರ ಮೊದಲ ಮಿಷನ್ PSLV-C52 ಯಶಸ್ವಿ ಉಡಾವಣೆ
6/8
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಲ್ಲಿ ಉಡಾವಣೆ ನಡೆದಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಲ್ಲಿ ಉಡಾವಣೆ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X