ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ | Indias Largest Expected LIC IPO Launched - Oneindia Kannada/photos/indias-largest-expected-lic-ipo-launched-oi79884.html
ಎಲ್ಐಸಿ ಷೇರುಗಳು ಮೇ 17 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ.
ಎಲ್ಐಸಿ ಷೇರುಗಳು ಮೇ 17 ರಂದು ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ.
2/8
ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ Photos: HD Images, Pictures, News Pics - Oneindia Photos/photos/indias-largest-expected-lic-ipo-launched-oi79884.html#photos-1
ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.
ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ...
ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ Photos: HD Images, Pictures, News Pics - Oneindia Photos/photos/indias-largest-expected-lic-ipo-launched-oi79884.html#photos-2
ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
4/8
ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ Photos: HD Images, Pictures, News Pics - Oneindia Photos/photos/indias-largest-expected-lic-ipo-launched-oi79884.html#photos-3
ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂ.
ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂ.
5/8
ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ Photos: HD Images, Pictures, News Pics - Oneindia Photos/photos/indias-largest-expected-lic-ipo-launched-oi79884.html#photos-4
ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್ಗಳಿಗೆ ಅರ್ಜಿ ಸಲ್ಲಿಸಬಹುದು.
ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್ಗಳಿಗೆ ಅರ್ಜಿ ಸಲ್ಲಿಸಬಹುದು.
6/8
ಭಾರತದ ಅತೀ ದೊಡ್ಡ ಎಲ್ಐಸಿ ಐಪಿಒ ಆರಂಭ Photos: HD Images, Pictures, News Pics - Oneindia Photos/photos/indias-largest-expected-lic-ipo-launched-oi79884.html#photos-5
ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ. ಈ ಷೇರುಗಳು ಮೊದಲ ದಿನವೇ ಸಂಪೂರ್ಣ ಚಂದಾದಾರಿಕೆಯಾಗಿದೆ.
ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು...