By Shiddalingesh S
| Published: Thursday, July 1, 2021, 21:45 [IST]
1/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ ನಿರ್ಮಾಣ ಮಾಡಲಾಗಿದೆ.
2/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-1
ಈ ಮಾದರಿಯ ಅಕ್ವೇರಿಯಂ ಭಾರತದ ರೈಲು ನಿಲ್ದಾಣಗಳಲ್ಲಿ ಎಲ್ಲಿಯೂ ಇಲ್ಲ. ಬೆಂಗಳೂರಿನಲ್ಲಿಯೇ ಮೊದಲು ನಿರ್ಮಾಣವಾಗಿದೆ.
3/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-2
ಈ ಮಾದರಿಯ ಅಕ್ವೇರಿಯಂ ಪ್ರಯಾಣಿಕರನ್ನು ಸೆಳೆಯುವ ನಿರೀಕ್ಷೆ ಇದೆ. ವಿದೇಶದಲ್ಲಿ ಈ ಮಾದರಿಯ ಅಕ್ವೇರಿಯಂ ಇದ್ದು, ಪ್ರಮುಖ ಪ್ರವಾಸಿತಾಣವಾಗಿದೆ.
4/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-3
ಸುರಂಗ ಅಕ್ವೇರಿಯಂನಲ್ಲಿ ಭೂ ಸಸ್ಯಗಳು, ಜಲ ಸಸ್ಯಗಳು ಸೇರಿದಂತೆ ಹಲವಾರು ಆಕರ್ಷಣೆಗಳಿವೆ.
5/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-4
ಬ್ಲ್ಯಾಕ್ ಡೈಮಂಡ್, ಸ್ಟಿಂಗ್ ರೇ, ಹೈ ಫಿನ್ ಶಾರ್ಕ್ ಸೇರಿದಂತೆ ವಿವಿಧ ಮಾದರಿಯ ಮೀನುಗಳಿವೆ. ಇಂಡೋನೇಷ್ಯಾ, ಸಿಂಗಪುರ, ತೈವಾನ್ ದೇಶದ ಮೀನುಗಳು ಶೀಘ್ರವೇ ಇಲ್ಲಿಗೆ ಆಗಮಿಸಲಿವೆ.
6/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-5
ಸಮುದ್ರ ಆಮೆ, ಏಡಿ, ಸ್ಟಾರ್ ಫಿಶ್, ಜೆಲ್ಲಿ ಫಿಶ್ ಭಿತ್ತಿಚಿತ್ರಗಳ ಸೆಲ್ಫೀ ಪಾಯಿಂಟ್ಗಳು ಕೂಡಾ ಅಕ್ವೇರಿಯಂನಲ್ಲಿವೆ.
7/7
ಚಿತ್ರಗಳು; ಬೆಂಗಳೂರಿನಲ್ಲಿ ಜಲಚರಗಳ ಸುರಂಗ ಅಕ್ವೇರಿಯಂ | Indias First Aquatic Kingdom At Bengaluru KSR Railway Station - Oneindia Kannada
/photos/indias-first-aquatic-kingdom-bengaluru-ksr-railway-station-oi63791.html#photos-6
ಈ ಅಕ್ವೇರಿಯಂ ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ತೆರೆದಿರುತ್ತದೆ. ಪ್ರವೇಶ ಶುಲ್ಕ ರೂ. 25