• search
  • Live TV

ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ

By Shiddalingesh S
| Published: Thursday, January 20, 2022, 19:34 [IST]
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
1/6
ನವದೆಹಲಿ: ನವದೆಹಲಿಯ ವಿಜಯ್ ಚೌಕ್‌ನಲ್ಲಿ ಗಣರಾಜ್ಯೋತ್ಸವದ ಪರೇಡ್‌ಗಾಗಿ ಭಾರತೀಯ ವಾಯುಪಡೆಯ (IAF) ಸೈನಿಕರು ಪೂರ್ವಾಭ್ಯಾಸ.
ನವದೆಹಲಿ: ನವದೆಹಲಿಯ ವಿಜಯ್ ಚೌಕ್‌ನಲ್ಲಿ ಗಣರಾಜ್ಯೋತ್ಸವದ ಪರೇಡ್‌ಗಾಗಿ ಭಾರತೀಯ ವಾಯುಪಡೆಯ (IAF) ಸೈನಿಕರು...
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
2/6
ಹೊಸದಿಲ್ಲಿ: ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ದೆಹಲಿಯ ಚಾಂದಿನಿ ಚೌಕ್‌ನಲ್ಲಿ (ಜನವರಿ 18, 2022) ಭದ್ರತಾ ಪಡೆಗಳ ಸಿಬ್ಬಂದಿ ಅಣಕು ಕಸರತ್ತು 
ಹೊಸದಿಲ್ಲಿ: ಗಣರಾಜ್ಯೋತ್ಸವದ ಪೂರ್ವಭಾವಿಯಾಗಿ ದೆಹಲಿಯ ಚಾಂದಿನಿ ಚೌಕ್‌ನಲ್ಲಿ (ಜನವರಿ 18, 2022) ಭದ್ರತಾ...
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
3/6
ಜಲಂಧರ್: ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗಾಗಿ ಮಹಿಳಾ ಪೊಲೀಸ್ ಪೇದೆಗಳು ಜಲಂಧರ್‌ನಲ್ಲಿ ರಿಹರ್ಸಲ್‌(ಜನವರಿ 20, 2022)
ಜಲಂಧರ್: ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗಾಗಿ ಮಹಿಳಾ ಪೊಲೀಸ್ ಪೇದೆಗಳು ಜಲಂಧರ್‌ನಲ್ಲಿ...
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
4/6
ಹೊಸದಿಲ್ಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) 'ಡೇರ್‌ಡೆವಿಲ್' ಬೈಕರ್‌ಗಳ ತಂಡ ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗಾಗಿ ಸ್ಟಂಟ್‌ಗಳನ್ನು ಅಭ್ಯಾಸ ಮಾಡುತ್ತಿದೆ.
ಹೊಸದಿಲ್ಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) 'ಡೇರ್‌ಡೆವಿಲ್' ಬೈಕರ್‌ಗಳ ತಂಡ ಮುಂಬರುವ...
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
5/6
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) 'ಡೇರ್‌ಡೆವಿಲ್' ಬೈಕರ್‌ಗಳ ತಂಡ ಮುಂಬರುವ ಗಣರಾಜ್ಯೋತ್ಸವದ ಪರೇಡ್‌ನ ಪೂರ್ವಾಭ್ಯಾಸದ ಸಮಯದಲ್ಲಿ ಸ್ಟಂಟ್‌ಗಳನ್ನು ಅಭ್ಯಾಸ ಮಾಡುತ್ತಿದೆ.
ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) 'ಡೇರ್‌ಡೆವಿಲ್' ಬೈಕರ್‌ಗಳ ತಂಡ ಮುಂಬರುವ...
ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ
6/6
ಹೊಸದಿಲ್ಲಿ: ಶೀತ ಗಾಳಿಯ ಮಧ್ಯೆ ಇಂದು ಬೆಳಿಗ್ಗೆ ನವದೆಹಲಿಯ ವಿಜಯ್ ಚೌಕ್‌ನಲ್ಲಿ (ಜನವರಿ 20, 2022) ಮುಂಬರುವ ಗಣರಾಜ್ಯೋತ್ಸವದ ಪರೇಡ್‌ಗೆ ಭಾರತೀಯ ನೌಕಾಪಡೆಯ ಪೂರ್ವಾಭ್ಯಾಸ.
ಹೊಸದಿಲ್ಲಿ: ಶೀತ ಗಾಳಿಯ ಮಧ್ಯೆ ಇಂದು ಬೆಳಿಗ್ಗೆ ನವದೆಹಲಿಯ ವಿಜಯ್ ಚೌಕ್‌ನಲ್ಲಿ (ಜನವರಿ 20, 2022) ಮುಂಬರುವ...
Loading next story
Go Back to Article Page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X