ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ
By Dheeraj K
| Published: Sunday, May 1, 2022, 14:35 [IST]
1/6
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ | Indian Army Chief General Manoj Pandey Conferred the Honor Award - Oneindia Kannada/photos/indian-army-chief-general-manoj-pandey-conferred-honor-award-oi79669.html
ನೂತನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ವಿವಿಧ ಸೇನಾ ಯೋಧರಿಂದ ಸ್ವಾಗತ ಕೋರಲಾಯಿತು.
ನೂತನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ವಿವಿಧ ಸೇನಾ ಯೋಧರಿಂದ ಸ್ವಾಗತ ಕೋರಲಾಯಿತು.
2/6
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ Photos: HD Images, Pictures, News Pics - Oneindia Photos/photos/indian-army-chief-general-manoj-pandey-conferred-honor-award-oi79669.html#photos-1
ದೆಹಲಿಯ ಸೌತ್ ಬ್ಲಾಕ್ ನಲ್ಲಿ ಇಂದು ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಮನೋಜ್ ಪಾಂಡೆ ಅವರಿಗೆ ಗೌರವ ಸಲ್ಲಿಸಲಾಯಿತು.
ದೆಹಲಿಯ ಸೌತ್ ಬ್ಲಾಕ್ ನಲ್ಲಿ ಇಂದು ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿ ಮನೋಜ್ ಪಾಂಡೆ ಅವರಿಗೆ ಗೌರವ...
3/6
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ Photos: HD Images, Pictures, News Pics - Oneindia Photos/photos/indian-army-chief-general-manoj-pandey-conferred-honor-award-oi79669.html#photos-2
ಮನೋಜ್ ಪಾಂಡೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಅಭ್ಯರ್ಥಿಯಾಗಿದ್ದಾರೆ.
ಮನೋಜ್ ಪಾಂಡೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಅಭ್ಯರ್ಥಿಯಾಗಿದ್ದಾರೆ.
4/6
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ Photos: HD Images, Pictures, News Pics - Oneindia Photos/photos/indian-army-chief-general-manoj-pandey-conferred-honor-award-oi79669.html#photos-3
ಗಾರ್ಡ್ ಆಫ್ ಆನರ್ ಸ್ವೀಕರಿಸಿದ ನಂತರ ಜನರಲ್ ಮನೋಜ್ ಪಾಂಡೆ ಮಾತನಾಡಿ, ಸೇನೆಯ ನಾಯಕತ್ವದ ಜವಾಬ್ದಾರಿಯನ್ನು ನನಗೆ ವಹಿಸಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಗಾರ್ಡ್ ಆಫ್ ಆನರ್ ಸ್ವೀಕರಿಸಿದ ನಂತರ ಜನರಲ್ ಮನೋಜ್ ಪಾಂಡೆ ಮಾತನಾಡಿ, ಸೇನೆಯ ನಾಯಕತ್ವದ ಜವಾಬ್ದಾರಿಯನ್ನು ನನಗೆ...
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ Photos: HD Images, Pictures, News Pics - Oneindia Photos/photos/indian-army-chief-general-manoj-pandey-conferred-honor-award-oi79669.html#photos-4
ಮನೋಜ್ ಪಾಂಡೆ ಅವರು ದೇಶದ 29 ನೇ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಮನೋಜ್ ಪಾಂಡೆ ಅವರು ದೇಶದ 29 ನೇ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
6/6
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಗೆ ಗೌರವ ರಕ್ಷೆ ಪ್ರದಾನ ಕಾರ್ಯಕ್ರಮ Photos: HD Images, Pictures, News Pics - Oneindia Photos/photos/indian-army-chief-general-manoj-pandey-conferred-honor-award-oi79669.html#photos-5
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ಭಾನುವಾರ ಗೌರವ ರಕ್ಷೆ ಪ್ರದಾನ ಮಾಡಲಾಯಿತು.
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರಿಗೆ ಭಾನುವಾರ ಗೌರವ ರಕ್ಷೆ ಪ್ರದಾನ ಮಾಡಲಾಯಿತು.