bredcrumb

ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು

By Shiddalingesh S
| Published: Wednesday, August 11, 2021, 17:44 [IST]
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
1/10
ನವದೆಹಲಿಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಭಾರತದ ತ್ರಿವರ್ಣ ಧ್ವಜಗಳನ್ನು ಮಾರಾಟ ಮಾಡುತ್ತಿರುವ ಬಾಲಕಿಯರು 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
2/10
ಕೋಲ್ಕತ್ತಾದ ಅಂಗಡಿಯಲ್ಲಿ ತ್ರಿವರ್ಣದ ಗಾಳಿಪಟವನ್ನು ತಯಾರಿಸುತ್ತಿರುವ ಮಾರಟಗಾರ 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
3/10
ಕೋಲ್ಕತ್ತಾದಲ್ಲಿ ಅಶೋಕ ಚಕ್ರದ ವರ್ಣಚಿತ್ರವನ್ನು ಮಾಡುವ ಕಲಾವಿದ 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
4/10
ಸಿಆರ್‌ಪಿಎಫ್ ಮತ್ತು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ದಿಬ್ರುಗಢದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ರೈಲ್ವೇ ಟ್ರ್ಯಾಕ್‌ನಲ್ಲಿ ನಾಯಿಗಳೊಂದಿಗೆ ಗಸ್ತು ತಿರುಗುತ್ತಿದ್ದಾರೆ 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
5/10
ಏರ್ ವಾರಿಯರ್ ಸಿಂಫನಿ ಆರ್ಕೆಸ್ಟ್ರಾ ಸದಸ್ಯರು, ಬೆಂಗಳೂರಿನ ರಾಷ್ಟ್ರೀಯ ಸೇನಾ ಸ್ಮಾರಕದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ 'ಸ್ವಾತಂತ್ಯ್ರದ ಅಮೃತ ಮಹೋತ್ಸವ'ದ ನೆನಪಿಗಾಗಿ ತಯಾರಿಯ ಭಾಗವಾಗಿ ಪ್ರದರ್ಶನ ನೀಡುತ್ತಾರೆ. 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
6/10
ಕೋಲ್ಕತ್ತಾದಲ್ಲಿ ಭಾರತ ಮಾತೆಯ ಪ್ರತಿಮೆಗೆ ಅಂತಿಮ ಸ್ಪರ್ಶ ನೀಡುತ್ತಿರುವ ಕಲಾವಿದ 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
7/10
ನವದೆಹಲಿಯ ಎನ್‌ಜಿಎಮ್‌ಎನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಡಿಶಾದ ನೃತ್ಯಗಾರರು 'ಚೌ' ಎಂಬ ಜಾನಪದ ನೃತ್ಯವನ್ನು ಪ್ರದರ್ಶಿಸಿದರು. 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
8/10
ಮಾರಾಟಗಾರರು ಸೂರತ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಭಾರತೀಯ ಧ್ವಜವನ್ನು ಪ್ರದರ್ಶಿಸಿದರು 
ಸ್ವಾತಂತ್ರ್ಯ ದಿನಾಚರಣೆಯ 75 ನೇ ವಾರ್ಷಿಕೋತ್ಸವದ ಸಿದ್ಧತೆಯಲ್ಲಿದೆ ದೇಶ, ಇಲ್ಲಿದೆ ಅಧ್ಬುತ ಚಿತ್ರಗಳು
9/10
ಹೊಸದಿಲ್ಲಿಯ ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ತಾಲೀಮು ಸಮಯದಲ್ಲಿ ಸೇನಾ ಸಿಬ್ಬಂದಿಗಳ ಮೆರವಣಿಗೆ 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X