bredcrumb

Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ

By Shiddalingesh S
| Published: Wednesday, July 21, 2021, 13:23 [IST]
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
1/10
ಬಕ್ರೀದ್ ಹಬ್ಬವು ಪ್ರೀತಿ, ತ್ಯಾಗ ಮತ್ತು ಬಲಿದಾನದ ಸಂಕೇತ 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
2/10
ಮಾಸ್ಕ್ ಧರಿಸಿ ಕೊವಿಡ್-19 ಶಿಷ್ಟಾಚಾರ ಪಾಲಿಸುತ್ತಲೇ ಪ್ರಾರ್ಥನೆ ಸಲ್ಲಿಸುತ್ತಿರುವುದು 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
3/10
ಪ್ರೀತಿ. ತ್ಯಾಗ ಬಲಿದಾನದ ಸಂಕೇತವಾದ ಹಬ್ಬದ ಆಚರಣೆ ಬಗ್ಗೆ ರಾಷ್ಟ್ರಪತಿ ಕೋವಿಂದ್ ಟ್ವೀಟ್ 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
4/10
ಬಕ್ರೀದ್ ಹಬ್ಬದ ಹಿನ್ನೆಲೆ ಪರಸ್ಪರ ಶುಭಾಶಯ ಕೋರುತ್ತಿರುವ ಬಾಲಕರು 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
5/10
ಕೊರೊನಾವೈರಸ್ ತೊಲಗಲಿ ಎಂದು ಪ್ರಾರ್ಥಿಸಲು ದೆಹಲಿಯ ಫತೇಪುರ್ ಮಸೀದಿಯ ಇಮಾಮ್ ಆಗಿರುವ ಮುಫ್ತಿ ಮುಕರ್ರಮ್ ಕರೆ 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
6/10
ಅರೇಬಿಕ್ ಭಾಷೆಯಲ್ಲಿ 'ಬಕ್ರ್' ಎಂದರೆ ಕೊಲ್ಲಲ್ಪಟ್ಟ ದೊಡ್ಡ ಪ್ರಾಣಿ, ಇಡ್-ಎ-ಕುರ್ಬಾನ್ ಎಂದರೆ 'ತ್ಯಾಗದ ಚೇತನ' ಮತ್ತು 'ಕಾರ್ಬ್' ಎಂದರೆ ಹತ್ತಿರ, ಅಂದರೆ ಈ ಸಂದರ್ಭದಲ್ಲಿ ಮಾನವ ಮತ್ತು ದೇವರು ಹತ್ತಿರದಲ್ಲಿರಬೇಕು ಎಂದರ್ಥ.
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
7/10
ದೇಶದ ಮುಸ್ಲೀಂ ಬಾಂಧವರಿಗೆ ಬಕ್ರೀದ್ ಶುಭ ಕೋರಿದ ಪ್ರಧಾನಿ ಮತ್ತು ರಾಷ್ಟ್ರಪತಿ 
Photos: ಕೊರೊನಾವೈರಸ್ ಶಿಷ್ಟಾಚಾರಗಳ ಅಡಿ ಬಕ್ರೀದ್ ಹಬ್ಬ ಆಚರಣೆ
8/10

9/10
ಪರಸ್ಪರ ಅಪ್ಪಿಕೊಳ್ಳುವ ಮೂಲಕ ಬಕ್ರೀದ್ ಹಬ್ಬದ ಶುಭಾಶಯ ಕೋರುತ್ತಿರುವ ಬಾಲಕರು 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X