ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ
By Revanth Gowda
| Published: Tuesday, August 10, 2021, 11:40 [IST]
1/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ | In Pics Suresh Angadi Memorial At New Delhi - Oneindia Kannada
/photos/in-pics-suresh-angadi-memorial-new-delhi-oi66063.html
ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿರುವ ದಿ. ಸುರೇಶ್ ಅಂಗಡಿ ಸಮಾಧಿ ಸ್ಥಳದಲ್ಲಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು.
ನವದೆಹಲಿಯ ದ್ವಾರಕಾ ನಗರದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿರುವ ದಿ. ಸುರೇಶ್ ಅಂಗಡಿ ಸಮಾಧಿ ಸ್ಥಳದಲ್ಲಿ ಅವರ...
2/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ Photos: HD Images, Pictures, News Pics - Oneindia Photos
/photos/in-pics-suresh-angadi-memorial-new-delhi-oi66063.html#photos-1
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಕೋವಿಡ್ಗೆ ಬಲಿಯಾಗಿದ್ದರು

3/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ Photos: HD Images, Pictures, News Pics - Oneindia Photos
/photos/in-pics-suresh-angadi-memorial-new-delhi-oi66063.html#photos-2
ದೆಹಲಿಯಲ್ಲಿಯೇ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು. ಈಗ ಸಮಾಧಿ ಸ್ಥಳದಲ್ಲಿ ಪ್ರತಿಮೆ ಅನಾವರಣ ಮಾಡಲಾಗಿದೆ

4/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ Photos: HD Images, Pictures, News Pics - Oneindia Photos
/photos/in-pics-suresh-angadi-memorial-new-delhi-oi66063.html#photos-3
ಸುರೇಶ್ ಅಂಗಡಿ ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿ ಅವರ ಜೀವನ ಮತ್ತು ಸಾಧನೆಯನ್ನು ಸ್ಮರಿಸಿ, ನಮನ ಸಲ್ಲಿಸಿದರು.

5/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ Photos: HD Images, Pictures, News Pics - Oneindia Photos
/photos/in-pics-suresh-angadi-memorial-new-delhi-oi66063.html#photos-4
ಮಾಜಿ ಸಚಿವ ಡಿ. ವಿ. ಸದಾನಂದ ಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಮನಗಳನ್ನು ಸಲ್ಲಿಸಿದರು.

6/6
ಚಿತ್ರಗಳು; ದೆಹಲಿಯಲ್ಲಿ ಸುರೇಶ್ ಅಂಗಡಿ ಪ್ರತಿಮೆ ಸ್ಥಾಪನೆ, ಪೂಜೆ Photos: HD Images, Pictures, News Pics - Oneindia Photos
/photos/in-pics-suresh-angadi-memorial-new-delhi-oi66063.html#photos-5
ಸಮಾಧಿ ನಿರ್ಮಾಣಕ್ಕೆ ಸಹಾಯಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂತಾರಾಷ್ಟ್ರೀಯ ಬಸವ ಸಮಿತಿಯ ಸದಸ್ಯರಿಗೆ ಕುಟುಂಬದವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಸಮಾಧಿ ನಿರ್ಮಾಣಕ್ಕೆ ಸಹಾಯಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅಂತಾರಾಷ್ಟ್ರೀಯ ಬಸವ ಸಮಿತಿಯ...